Day: May 5, 2012

ಮಳೆಬಿಲ್ಲು ಹಾಗೂ ಹಿತ್ತಲ ಮೋಕ್ಷ

ಯಾವುದೊ ಒಂದು ಬೆಟ್ಟದ ಗರ್ಭದಿಂದ- ಅರಣ್ಯದ ಒಡಲಿನಿಂದ ಎಳೆಯಾಗಿ ಹುಟ್ಟುವ ನೀರೆ ಹರಿವು, ನಂತರದಲ್ಲಿ ಸಣವೂ ಸಣ್ಣ ಜಲಮೂಲಗಳ ಅರಗಿಸಿಕೊಳ್ಳುತ್ತ – ತನ್ನ ಹರಿವಿನುದ್ದಕ್ಕೂ ಹಸಿರನ್ನು ಸೃಷ್ಟಿಸುತ್ತ […]