Day: February 5, 2012

#ಆತ್ಮ ಕಥೆ

ದೀಪದ ಕಂಬ – ೬ (ಜೀವನ ಚಿತ್ರ)

0

ವಿಶೇಷ ಉತ್ಸವಗಳು: ಸಾರ್ವಭೌಮನ ಉತ್ಸವ (ಮಳೆಗಾಲ ಬಿಟ್ಟು) ಪ್ರತಿ ಸೋಮವಾರ ಸಾಯಂಕಾಲ ಶ್ರೀ ವೆಂಕಟರಮಣ ದೇವಾಲಯದವರೆಗೆ ಬರುತ್ತದೆ. ಶ್ರೀ ದೇವರು ಕೂರುವ ಜಾಗಕ್ಕೆ ’ಸೋಮವಾರ ಪೌಳಿ’ ಎನ್ನುವರು. ಉತ್ಸವ ಹೋಗುವಾಗ ಮನೆಯವರು ದೇವರಿಗೆ ಆರತಿ ಕೊಡುವರು. ಆರತಿಗಳ ಸ್ವೀಕರಿಸಿ ಉತ್ಸವ ಮೂರ್ತಿ ಪುನಃ ದೇವಾಲಯಕ್ಕೆ ಹೋಗುವುದು. ನಾಗರ ಪಂಚಮಿ: ಶ್ರೀ ದೇವರ ಓಲಗ ಮೊದಲ ಬಾರಿ […]