ಕವಿತೆ ಒಳ್ಳೇದಲ್ಲೋ ಇದು ಭೂಕಲಿ ಶಿಶುನಾಳ ಶರೀಫ್June 28, 2011May 16, 2015 ಒಳ್ಳೇದಲ್ಲೋ ಇದು ಭೂಕಲಿ ಬಾರೋ ಬಾ ಮಳೆ ||ಪ|| ನಾಲ್ಕು ಲೋಕದ ಜನಾ ಕಾಕೆದ್ದು ಬಳಲುತಿರಲು ಜೋಕೆ ನಿನ್ನೊಳು ನೀ ತಿಳಿ ಕಳವಳಿಸುತಲಿ ||೧|| ಕೃಷ್ಣಾನದಿ ತುಂಬಿ ತುಳಕ್ಯಾಡಿ ಬರುತಿರಲು ಆಣೆ ಹಾಕಿದೆ ಸೈ... Read More