ನಮ್ಮೂರ ಗಣಪ ಜೋಯಿಸರಿಗೆ ಉಪ- ವಾಸವು ಶನಿವಾರ ಉಪವಾಸದ ದಿನ ಬರಿ ಹಾಲೂ ಗೆಣ- ಸಿನದೇ ಅವರಿಗೆ ಫಲಹಾರ ಆ ಪುಣ್ಯದ ಫಲ- ದಿಂದೇ ಈ ನೆಲ- ದಲಿ ಸಾಗಿದೆ ಆ ಸಂಸಾರ ಮೊನ್ನಿನ ಆ ದಿನ ಒಂದೆರಡೇ ಮಣ ಗೆಣಸನು ತೇಗಿ ಹೊಟ್ಟೆಯು ಬೀಗಿ ಹರಿದೇ ಹೋಯಿತು ಉಡಿದಾರ ಅಲ...

ಹಳೇಗುಡ್ಡದ ನರಿ ಬಿಳೆಗುಡ್ಡದ ಕುರಿ ಜೋಡಿ ಓಡಿ ನಿಂತು ಅಂತು “ಹಾರಲು ಇಲ್ಲೋ ಗರಿ” ಅಂದಿತು ನಕ್ಕು ಹಕ್ಕಿ “ಚೊಕ್ಕು ದೇವರ್ ಮಾಡಿದ್ ಸರಿ” *****...

ಸರ್‍ದಾರ ಹೆಗಡೇರು ಎಂಬ ಜರ್‍ಬಿನಹೆಸರು ನಮ್ಮ ಪ್ರಾಂತದ ಜನರಿಗೆಲ್ಲ ಗೊತ್ತು ಅವರ ನೋಟಿನ ಪಿಂಡಿ ಮೈಯಮೇಲಿನ ಕೆಸರು ಆರೆಂಟು ಮಣವಾಗಬಹುದು ಒಟ್ಟೂ *****...

ಮಂತ್ರವ ಗೊಣಗುತ ಭಟ್ಟರು ಮೂಗಿಗೆ ನಾಸೀಪುಡಿಯನು ಏರಿಸಲು ಸೀನುಗಳಿಂದ ಎದುರಿನ ನಂದಾ- ದೀಪವನೊಮ್ಮೆಲೆ ಆರಿಸಲು ಮೊದಲೇ ಬಿರು ಬಿರುಕಾಗಿದ್ದಾ ಹಳೆ ಮುದಿ ಮಾರುತಿ ಮೂರುತಿಯಾ ಮೈ ಶಿಲೆ ಆಯಿತು ಎರಡೂವರೆ ಹೋಳು ಅದರೊಳಗಿಂದ ಹಿರಿ ಕರಿ ತಂಡ ತಂಡದಿ ಬಂದವು...

1...678910