ಅಪ್ಪನು ಹೊಲದಲಿ ಹೂಡಿದರೆ ಅವ್ವನು ಅಡಿಗೆಯ ಮಾಡಿದರೆ ಅಂಗಳದಲ್ಲಿ ನಾ ಆಡಿದರೆ ಸೂರ್‍ಯನು ಮೂಡಿ ಹಕ್ಕಿಯು ಹಾಡಿ ಹಗಲಿರುಳಾಗುವವು ದಿನಗಳು ಹೇಗೋ ಹೋಗುವವು *****...

ಹೊಲದ ಹಸಿರಿನ ಮೇಲೆ ಹೊಂಬಿಸಿಲು ಬಿದ್ದಿತ್ತು. ಅಲ್ಲಲ್ಲಿ ತಿಳಿನೀರಿನ ಕನ್ನಡಿ ಹೊಳೆಯುತ್ತಿತ್ತು. ಒಂದೇ ಒಂದು ಬೆಳ್ಳಗಿನ ಗೂಳಿ ಮೇಯುತ್ತಿತ್ತು. ಇಬ್ಬರು ಕವಿಗಳು ಹೊಲದಂಚಿನ ಬಾಳೆಯ ತೋಟದಲ್ಲಿ ನಿಂತು ಈ ಚೆಲುವನ್ನು ಸವಿಯುತ್ತಿದ್ದರು. ಒಬ್ಬನಿಗೆ ...

ಅವ್ವಾ, ಮಳೆಗಾಲದ ಈ ಗಾಳಿ ಕಣ್ಣಿಗೆ ಕಾಣದ ಸೊಕ್ಕಿನ ಗೂಳಿ ಮನೆಗಳ ಇರಿಯುವದು ಗಿಡಮರ ಮುರಿಯುವದು ನಾನೇ ದೇವರ ಕಿವಿಯಲಿ ಹೇಳಿ ಸೂರ್‍ಯನ ತೇರಿಗೆ ಕಟ್ಟಿಸುವೆ ಗಾಳಿಯ ಸೊಕ್ಕನು ಮೆಟ್ಟಿಸುವೆ *****...

ಚೌಕು ರಸ್ತೆಯ ಬದಿಗೆ ನಿಂತು ಹಣ್ಣು ಮುದುಕಿ ಬೇಡುತ್ತಿದ್ದಳು. “ಅಪ್ಪಾ, ಸ್ವಾಮೀ….” ಎಂದು ಕೈ ಚಾಚಿ ಕರೆಕರೆದು ಬಾಯಿ ಒಣಗಿದರೂ ಮೂರೂಸಂಜೆಯೊಳಗೆ ಆರುಕಾಸು ಹುಟ್ಟಲಿಲ್ಲ. ಮುದುಕಿಯ ದೃಶ್ಯ ಕರುಣಾಜನಕವಾಗಿತ್ತು. ಸಮೀಪದ ಮನೆಯ ಮಹಡಿಯಿ...

ದಿನ ದಿನ ತುಂಟನು ಅಕ್ಕನ ಜೋಡಿ ಕಾರಣವಿಲ್ಲದೆ ಜಗಳಾಡಿ ಪೆಟ್ಟನು ತಿಂದು ಮೈ ಕೈ ನೊಂದು ಹರಿಸುವ ಕಣ್ಣೀರಿನ ಕೋಡಿ ಮರುದಿನ ಎದ್ದು ಅದೆ ಅದೆ ಗುದ್ದು ಕಾರಣವಿಲ್ಲದೆ ಜಗಳಾಟ ಛಡಿಗಳ ಹೊರೆಯನು ಪುಡಿಮಾಡಿದರೂ ನಿಲ್ಲದು ತುಂಟನ ಆ ಕಾಟ ಹೀಗೇ ನಡೆದಿರೆ ತುಂ...

“ಎಲ್ಲಿ ಹೋಗಿ ಸತ್ತನೋ ಏನೋ ತಿಮ್ಮ, ಎಂಟು ಗಂಟೆಯಾದರೂ ಬರಲೇ ಇಲ್ಲ. ಏ….” ಎಂದು ಒಳಗೆ ಶ್ರೀಮತಿ ಲಕ್ಷ್ಮೀದೇವಿಯವರು ಎಂಟು ಗಂಟೆಯಾದರೂ ಬರದಿದ್ದ ಆಳಿನ ಮೇಲೆ ಕೋಪಿಸಿಕೊಂಡರು. ಚಹಕ್ಕೆ ಒಳಗಿನಿಂದ ಕರೆಬರಲಿಲ್ಲವೆಂದು ಲಕ್ಷ್ಮೀಪತಿರಾಯರ...

ಅಪ್ಪನು ಕೇಳಿದ “ಒಡೆದವರಾರು ಹಳೆ ಕಂದೀಲಿನ ಹೊಸ ಕಾಜು?” ಆಂದಳು ಅವ್ವನು “ನಾನೇನಲ್ಲ ಒಡೆದಿ ರಬಹುದು ಮಗು, ರಾಜು” ಅಪ್ಪನು ಕೇಳಿದ ನನ್ನನು “ಏಕೆ ಕಾಜನು ಒಡೆದದ್ದು?” “ನಾನೇನಲ್ಲಾ” ಅಂದರ...

ಮಹಾರಾಣಿಯ ಎದುರಿಗೆ ಕ್ಯಾಮೆರಾ ಸಜ್ಜಾಗಿ ನಿಲ್ಲಿಸಿ “ಸ್ವಲ್ಪ ಬಲಕ್ಕೆ… ಹ್ಞ… ಸರಿ… ಸ್ಟೆಡಿಪ್ಲೀಜ್.. ಸ್ವಽಽಲ್ಪ ಹೀಗೆ…. ಇನ್ನಿಷ್ಟು ಕಣ್ಣೀರು ಪ್ಲೀಜ್… ಕೊಂಚ ಜೋರಾಗಿ ಅಳಬೇಕು ಮ್ಯಾಡಮ್…. ಸರಿ ಸರಿ ಸ...

ಬಹಳ ಕೆಟ್ಟ ಹುಡುಗ-ನೋಡಿ ನಮ್ಮ ಪುಟ್ಟ ಮಲ್ಲನು ಓದು ಓದು ಅಂದರೆ ಕಣ್ಣು ತೆರೆಯಲೊಲ್ಲನು, “ಬೇಗ ಉಣ್ಣು ಮಲ್ಲ” ಅಂದೆ ಊಟಬಿಟ್ಟು ಓಡಿದ “ಕೂತುಕೊಳ್ಳೊ ಸುಮ್ಮನೇ” ಎನಲು ರಾಗಮಾಡಿದ! ಬಹಳ ಕೆಟ್ಟ ಹುಡುಗ-ನೋಡಿ. ನಮ್ಮ ಪುಟ್...

ಕವಿವರ್‍ಯ ಭೃಗು ಅವರ ಹೆಸರು ಕೇಳದವರು ಯಾರು? ಅವರ ಮಗನಿಗೆ ಮಾತ್ರ ತಂದೆಯ ಕವಿತ್ವದ ಬಗ್ಗೆ ಎಳ್ಳಷ್ಟೂ ವಿಶ್ವಾಸವಿಲ್ಲ. “ನಮ್ಮಪ್ಪನಂಥವರೆಲ್ಲ ಕವಿಗಳಾದರೆ ತೀರಿತು!” ಎಂದು ಅವನು ನಿಸ್ಸಂಕೋಚವಾಗಿ ಹೇಳುತ್ತಾನೆ. ಅವನಿಗೆ ಕತೆ ಕಾದಂಬರಿಗಳೆಂದರೆ ತುಂ...