ವ್ಯಾಸಮಠದ ಶ್ರೀವ್ಯಾಸರಾಯರು ಹಲವು ಶಿಷ್ಯರನು ಹೊಂದಿದ್ದವರು ದಾಸಕೂಟದ ಕನಕ ಪುರಂದರ ದಾಸರ ಹೆಚ್ಚಿಗೆ ಮೆಚ್ಚಿದ್ದವರು ಶಿಷ್ಯ ಸಮೂಹದ ಗೊಷ್ಠಿಯಲೊಮ್ಮೆ ಪ್ರಶ್ನೆ ಕೇಳಿದರು ನಗೆ ಚೆಲ್ಲಿ- ’ಮೋಕ್ಷ ಹೊಂದಿ ವೈಕುಂಠಕೆ ಹೋಗುವ ವ್ಯಕ್ತಿ ಯಾರಿಹರು ನಮ್ಮಲ್...

ಕನ್ನಡನಾಡಿನ ಕಾಗಿನೆಲೆಯಲ್ಲಿ ಬಾಡ ಎನ್ನುವ ಗ್ರಾಮದಲಿ ಕುರುಬರ ವಂಶದ ಬೀರಪ್ಪನ ಸತಿ ಬಚ್ಚಮ್ಮನ ಸಿರಿ ಗರ್ಭದಲಿ ಬಾಲಕ ಜನಿಸಿದ ಭಾಗ್ಯದ ತೆರದಲಿ ತಿಮ್ಮಪ್ಪ ಎಂಬುವ ಹೆಸರಿನಲಿ! ತಿಮ್ಮಪ್ಪ ಬೆಳೆದನು ದೊಡ್ಡವನಾದನು ಸಾಹಸ ಕಾರ್ಯಕೆ ತೊಡಗಿದನು ಪಾಳೆಯಗಾ...

ಹಿಂದೆ ಒಂದು ಕಾಲದಲ್ಲಿ ನಮ್ಮ ಬ್ರಹ್ಮಾಂಡದಲ್ಲಿ ಅಣುಗಳೆಲ್ಲ ಒಂದುಗೂಡಿ ಬಂಧಗೊಳ್ಳುತಿರಲು, ಅಲ್ಲಿ ಒತ್ತಡಕ್ಕೆ ಸಿಲುಕಿಕೊಂಡ ಬಳಿಕ ಸೂಕ್ತ ಸಮಯದಲ್ಲಿ ಮಹಾಸ್ಫೋಟದಿಂದ ಶಕ್ತಿ ಛಿದ್ರಗೊಂಡು ಚಲಿಸುವಲ್ಲಿ ಸೂರ್ಯನೊಂದು ಶಕ್ತಿಯಾಗಿ, ಅಷ್ಟಗ್ರಹವು ಸುತ್...