ಹನಿಗವನಬೇಕೇ ಬೇಕುಪ್ರೆಷರ್ ಇಲ್ಲದಿರುವಾಗ ಕೆಲಸ ಆಗುವುದು ಹಾಗಿರಲಿ ಅಕ್ಕಿ, ಬೇಳೆಯೂ ಬೇಯದು ಕೆಲವರಿಗೆ ಕಳೆಯುವುದೂ ಇಲ್ಲ *****...ನಂನಾಗ್ರಾಜ್June 19, 2023 Read More
ಹನಿಗವನಇಂದಿನ ಸ್ಪೆಷಲ್ಇಂದು ಮಾಡಿದ್ದ ಅನ್ನ ನೀರು ನೀರಾಗಿ ಆಗಿತ್ತು Cried Rice. *****...ನಂನಾಗ್ರಾಜ್June 17, 2023 Read More
ಹನಿಗವನಬದಲಾವಣೆನನ್ನವಳಿದ್ದರೆ ಕುಕ್ಕರ್ಸಿರ್ತೀನಿ ಇರದಿದ್ದರೆ Cooker ಸ್ತೀನಿ! *****...ನಂನಾಗ್ರಾಜ್June 5, 2023 Read More
ಹನಿಗವನಪೋಸ್ಟ್ ಗ್ರ್ಯಾಡುಯೇಶನ್ಶಿಕ್ಷಣ ಮುಗಿದು ಮದುವೆಯಾಗಿ ಶುರುವಾಗಿವೆ She ಕ್ಷಣಗಳು *****...ನಂನಾಗ್ರಾಜ್June 3, 2023 Read More
ಹನಿಗವನಅನುಭವಸ್ಥರುಹೆಣ್ಣು ಕೊಟ್ಟ ಮಾವನವರು ಬರಿ ಛತ್ರಿ ಅಲ್ಲ! ಅಮಾಯಕ ವರನಿಗೆ ಟೋಪಿಯೂ ಹಾಕಿ ಕೋಲನ್ನೂ ಕೊಟ್ಟಿದ್ದರು ಸ್ವಯಂ ರಕ್ಷಣೆಗೆ! *****...ನಂನಾಗ್ರಾಜ್May 29, 2023 Read More
ಹನಿಗವನBride Burningಅಗ್ನಿ ಸಾಕ್ಷಿಯಾಗಿ ಮದುವೆಯಾದವರನ್ನು ಸಾಕ್ಷಿಗೇ ಸಮರ್ಪಿಸುವುದು! *****...ನಂನಾಗ್ರಾಜ್May 22, 2023 Read More
ಹನಿಗವನಕಾಲಕ್ಕೆ ತಕ್ಕ ಹಾಗೆಚಿಕ್ಕಂದಿನಲ್ಲಿ ಅವನು ಲವಲವಿಕೆ. ಈಗ ಯೌವನದಲ್ಲಿ Love Love ಕೆ! *****...ನಂನಾಗ್ರಾಜ್May 20, 2023 Read More