Day: December 20, 2024

ಪ್ರೀತಿಯೆಂಬ ಪರಿಮಳದ ಬಲೆಯೊಳಗೆ

ಮಾನವ ಸಂಬಂಧಗಳು ತೀರಾ ಸಂಕೀರ್‍ಣ, ಕ್ಲಿಷ್ಟಕರ. ಇಂದಿಗೆ ಬೇಡವೆನಿಸಿದ್ದು ಮುಂದೊಂದು ದಿನ ಆಪ್ತವಾಗುತ್ತದೆ. ಆಪ್ತವಾದ ವಸ್ತು ವ್ಯಕ್ತಿಗಳು ಅಸಹ್ಯವಾಗುತ್ತವೆ. ಇಂತಹುದೇ ಪ್ರೇಮ ಸಂಬಂಧದ ಸಂದಿಗ್ಧತೆಯಲ್ಲಿ ಕಂಡುಬರುವ ಪಾತ್ರಗಳು […]

ಚಿಂತೆ

ಆವೀಗ್ ಮುತ್ತ್ ಇಕ್ಕೋದು ವುಲೀಗ್ ಆಲ್ ತಿಕ್ಕೋದು ಚಿಂತೇಗ್ ಎದೇಲ್ ತಾವ್ ಕೊಡೋದು ಎಲ್ಲಾ ಒಂದೇ ತೂಕಿ! ಕೇಳ್ಲೆ ಬೇಡ ಬಾಕಿ! ೧ ಉಗನಿ ಅಬ್ಕೊಂಡಂಗೆ ಕುಟ್ಟಿ […]