ಬಾರ ಕಾರಹುಣ್ಣಿವೆ, ದೈವದ ಕಾರುಣ್ಯವೆ! ೧ ದೂರದಿಂದ ನಿನ್ನ ವಾರ್ತೆ ಹಾರಿ ಸಾರಿ ಬರುತಲಿದೆ.... ಹಾರಯಿಸುತ ನಿನ್ನ ಬರವ ದಾರಿ ಕಾಯ್ವೆನೆಂದಿನಿಂದೆ ; ಬಾರ ಕಾರಹುಣ್ಣಿವೆ, ನಮ್ಮೆಲ್ಲರ ಪುಣ್ಯವೆ? ೨ ಬಡವರ ಬರಿಯೊಡಲಿನಂತೆ ಬರಿದು...
ನಾನು ಕಾಲಿಟ್ಟಲ್ಲಿ- ಕರುಳು ಕಿಟಾರನೆ ಕಿರುಚಿ ಬೆವರೊಡೆಯುತ್ತದೆ. ನೆರಳು ನಗುತ್ತದೆ. ನಾನು ಕೂತಲ್ಲಿ- ನೆಲ ಕೀವೊಡೆದು ಬಾವು ಬಿರಿಯುತ್ತದೆ; ನೋವು ಹರಿಯುತ್ತದೆ. ನಾನು ಮಲಗಿದಲ್ಲಿ- ಮಂಚ ಮೌನ ಮುರಿದು ಉರಿಯುತ್ತದೆ; ಕನಸು ಬೂದಿಯಾಗುತ್ತದೆ. *****
ಅರ್ಥರ ಮಿಲ್ಲರ ಬರೆದ "ದಿ ಡೆತ್ ಆಫ್ ಅ ಸೇಲ್ಸಮ್ಯಾನ್" ಇದೊಂದು ಆಧುನಿಕ ನಾಟಕ. ಆಧುನಿಕ ಅಪಾರ್‍ಟಮೆಂಟುಗಳು, ಅಟೋಮೊಬೈಲಗಳು, ಮುಗಿಯದ ರಸ್ತೆಗಳು, ಕರೆನ್ಸಿಗಳು, ಖರೀದಿ, ಮಾರಾಟ, ಜನಜಂಗುಳಿ, ಹೀಗೆ ಎಲ್ಲವೂ ಮುಂದುವರಿದ ಸಮಾಜದ ದ್ಯೋತಕಗಳು....
ರಜಾ ದಿನದಂದು ವೇಳೆ ಕಳೆಯಲೆಂದು ಪುಟ್ಟ ಪುಟ್ಟಿ ಸೇರಿದರು ತಮ್ಮ ತೋಟದತ್ತ ನಡೆದರು ತೋಟದ ದಾರಿ ಮಧ್ಯೆ ಹರಿಯುತ್ತಿತ್ತು ನದಿ ನದಿಯ ಮರಳಿನಲ್ಲಿ ಆಟವಾಡಿದರಲ್ಲಿ ಪುಟ್ಟ ಹೇಳಿದ ಪುಟ್ಟಿಗೆ ಮರಳಲಿ ಮನೆ ಕಟ್ಟಲು ಮರಳಲಿ...