Day: July 10, 2022

ದೇವತೆಗಳು ನಕ್ಕಾಗ

ಬೆಂಗಳೂರಿನ ಪಶ್ಚಿಮಕ್ಕೆ – ಒಂದೆಡೆ ಬಯಲು, ಅಲ್ಲಲ್ಲಿ ಒಂದೊಂದು ಮರ. ಉಬ್ಬಿದ ಬಯಲುಗಳು ಅಲ್ಲಿ ಇಲ್ಲಿ ಇಳಿದು ಓರೆಯಾಗಿ ಕೂಡುವೆಡೆಗಳಲ್ಲಿ ಹಸುರು ಮೆರೆದಿದೆ. ತೆಂಗಿನ ಮರಗಳು, ಇತರಮರಗಳು, […]

ಮತಿಭ್ರಮಣೆ

ಅಯ್ಯೋ ಎಷ್ಟೊಂದು ವರದಕ್ಷಿಣೆ ವರನ ಕೊಳ್ಳಲು ಕೊಡಬೇಕು ದಕ್ಷಿಣೆ ವರನ ಅರಸಿ, ಹಾಕಿ ಭೂಪ್ರದಕ್ಷಿಣೆ ಸುತ್ತಿ ಸುತ್ತಿ ಆಯಿತು ಮತಿಭ್ರಮಣೆ *****