ಕನ್ನಡ ಪ್ರೀತಿಸಿ

ಬೇಡ ನಿಮ್ಮ ತನು ಧನ ನೀಡಿ ತುಸುವೆ ಮನ ಆಡಿ ಕನ್ನಡ, ಓದಿ ಕನ್ನಡ, ಬಳಸಿ ಕನ್ನಡ ಅರಿವ ದೀವಿಗೆಯಾಗುವಿರಿ. ದರ್ಶಿಸಿ ಕನ್ನಡ ಸುಂದರ ನೆಲ, ಜನ ಬದುಕು ಉಪಯುಕ್ತವಾಯಿತು ಎನಿಸದಿರೆ ಕೇಳಿ !...
ಆನುಗೋಲು

ಆನುಗೋಲು

ರೈಲು ನಿಲ್ದಾಣದಲ್ಲಿ ನಿಂತಿತು! "ಪೇಪರ! ಡೇಲಿ ಪೇಪರ!........ಟಾಯಿಮ್ಸ, ಫ್ರೀ ಪ್ರೆಸ್, ಸಕಾಳ! ಪ್ಲಾಟ ಫಾರ್ಮ ಮೇಲಿನ ಜನರ ನೂರೆಂಟು ಗದ್ದಲದಲ್ಲಿ ಈ ಧ್ವನಿಯು ಎದ್ದು ಕೇಳಿಸುತ್ತಿತ್ತು. ಹೋಗುವವರ ಬರುವವರ ಗದ್ದಲ; ಚಹಾ ಮುಂತಾದ ಬಿಸಿ...