Day: October 14, 2021

ಮಾನ ಕಳೆದೆ

ನಿನಗೇನು ಹೇಳು? ಮಾಡಬಾರ್ದಿದ್ದೆಲ್ಲಾ ಮಾಡಿದ್ರೂ ದೇವರಾಗೇ ಉಳಿದೆ. ಇವರ ದೇವರೇ ಇಂಥಾ ಕೆಲ್ಸ ಮಾಡ್ದೋನು ಅಂತ ಆಡಿಕೊಳ್ಳುವಂತೆ ಮಾಡಿ ನಮ್ಮ ಮಾನ ಎಲ್ಲ ಕಳೆದೆ. *****