ಅಧ್ಯಾಯ ೨೩ ವೃದ್ದರಿಬ್ಬರ ಮದುವೆ ಸೂರಜ್ ಈಗ ತನ್ನ ಮನದ ಭಾವನೆಗಳನ್ನು ಹೇಗೆ ರಿತುವಿಗೆ ತಿಳಿಸುವುದು? ಅನಂತರ ಅವಳು ಹೇಗೆ ಪ್ರತಿಕ್ರಿಯಿಸಿಯಾಳು ಎಂಬ ಚಿಂತೆ ಶುರುವಾಗಿತ್ತು. ತನ್ನನ್ನು ಅಪಾರ್ಥ ಮಾಡಿಕೊಂಡುಬಿಟ್ಟರೆ? ಈಗ ಒಳ್ಳೆಯ ಸ್ನೇಹಿತರಂತೆ...
ಜೊತೆಜೊತೆಯಲಿ ಕೈಯಲ್ಲಿ ಕೈಯಿಟ್ಟು ನಡೆವ ಅವರನ್ನೂ ಕಂಡಾಗಲೆಲ್ಲಾ, ಮುಂದೊಂದು ದಿನ ನಾನು ಹೀಗೆ, ಬರಿಯ ಹಾಗೇ ಅಂದುಕೊಂಡಿದ್ದೆ, ಅಷ್ಟೇ. ಪೇಟೆ ದಾರಿಯಲ್ಲಿ ಹೀಗೆ ಕೈ ಕೈ ಹಿಡಿದು ನಡೆದಾಡಿರಲೇ ಇಲ್ಲ ನಾವೆಂದೂ. ಹಾಗೆ ಇರಲಾಗಲೇ...