ಕವಿತೆ ಹೊನ್ನಹೊಳೆಯ ಸೂಜಿಗಲ್ಲು ಲತಾ ಗುತ್ತಿSeptember 13, 2016February 8, 2016 ಸುರಿವ ಧಾರಾಕಾರ ಮಳೆಯೊಳಗೆ ತೊಯ್ಸಿಕೊಂಡು ನೆನೆದು ನಡುಗಿದ್ದು- ಬಿಸಿನೀರಿನ ಶವರ್ ಕೆಳಗೆ ಕುಳಿತು ಬೆಚ್ಚಗಾಗಿ ಹೊರಬಿದ್ದರೂ ಕಾಫಿ ಸಿಪ್‌ಗೆ ದೌಡಾಯಿಸಿದ ಸೂಜಿಗಲ್ಲು ಕೊರೆವ ಚಳಿ ಮಳೆ. ವರುಷ ವರುಷ ವಸಂತೋನ್ಮಾದದ ಚಿಗುರು ಹೂವುಗಳ ದಾಂಗುಡಿ... Read More