ಸಂತೆಯೊಳಗಿಳಿದಿದ್ದೇವೆ
Latest posts by ಲತಾ ಗುತ್ತಿ (see all)
- ತಲೆದಿಂಬು - December 28, 2020
- ಟಚ್ - December 21, 2020
- ದೇವರಾಣೆ ಮಾಡಿ? - December 14, 2020
ಆಗಲೇ ಇಟ್ಟ ನೂರಾರು ಹೆಜ್ಜೆಗಳ ಮೇಲೆ ನಾವೂ ಹೆಜ್ಜೆ ಇಟ್ಟು ಸಂತೆಯೊಳಗಿಳಿದಿದ್ದೇವೆ ಗೊಡ್ಡು ಸಂಪ್ರದಾಯಗಳ ಗಂಟು ಕಟ್ಟಿ ಅಜ್ಜನ ಪೆಟ್ಟಿಗೆಯಲ್ಲಿ ಒಗೆದು ಅಜ್ಜನ ಕಂಬಳಿ ಎಳೆದು ತುಳಿದು ಸಂತೆಯೊಳಗಿಳಿದಿದ್ದೇವೆ. ಹೆಜ್ಜೆಯ ಮೇಲೆ ಹೆಜ್ಜೆ ಇಡುತ್ತಲೇ ಬಂದಿರುವ ನೀವು ಕ್ಷುಲ್ಲಕ ವಿಚಾರಗಳ ಪ್ರಕ್ಷುಬ್ದ ವಾತಾವರಣದ ಸಂತೆಯಲ್ಲಿ ಬೇಕು ಬೇಡದಕ್ಕೆಲ್ಲ ಕಣ್ಣು ಹಾಯಿಸುತ್ತ ಸತ್ವವನ್ನೇ ಮರೆತ ತೊಂಡರಗೊಳಿಗಳಾಗಿ ತಿರುಗಿ […]