Day: March 27, 2016

#ಸಣ್ಣ ಕಥೆ

ಅಜ್ಜನದೊಂದು ಕತೆ

0
Latest posts by ವೀಣಾ ಮಡಪ್ಪಾಡಿ (see all)

ಇದು ನಮ್ಮ ಅಜ್ಜ ಹೇಳುತ್ತಿದ್ದ ಕಥೆ. ಅವರ ಕಾಲದಲ್ಲಿ ಊರಿನ ದೊಡ್ಡವರೆಂದರೆ ಪಟೇಲರು. ಅವರು ಸುಪ್ರೀಂ ಕೋರ್ಟು ಇದ್ದ ಹಾಗೆ. ಅವರಿಗೆ ಯಾರೂ ಎದುರಾಡುವಂತಿಲ್ಲ. ಎಲ್ಲಾ ವಿಷಯಗಳಲ್ಲೂ ಅವರದ್ದೇ ಅಂತಿಮ ತೀರ್ಮಾನ. ಅದು ಬ್ರಿಟಿಷರ ಕಾಲವಾದುದರಿಂದ ಊರಿನ ಕಂದಾಯದ ಅಧಿಕಾರ ಅವರಲ್ಲೇ ಇತ್ತು. ದರ್ಖಾಸ್ತು ಕೊಡುವುದು, ಊರಿನ ಒಕ್ಕಲೆಬ್ಬಿಸುವುದು ಎಲ್ಲವೂ ಅವರದೆ. ನಮ್ಮ ಪಟೇಲರು ಬಹಳ […]