ವಚನ ಲಿಂಗಮ್ಮನ ವಚನಗಳು – ೪೨ ಲಿಂಗಮ್ಮDecember 30, 2015May 24, 2015 ತನುವ ಕರಗಿಸಿ, ಹರಿವ ಮನವ ನಿಲಿಸಿ, ಅಂಗಗುಣವನೆ ಅಳಿದು, ಲಿಂಗಗುಣವನೆ ನಿಲಿಸಿ, ಭಾವವಳಿದು ಭವಕೆ ಸವಿದು, ಮಹಾ ದೇವನಾದ ಶರಣರ ಜಗದ ಮಾನವರೆತ್ತ ಬಲ್ಲರು ಅಪ್ಪಣಪ್ರಿಯ ಚನ್ನಬಸವಣ್ಣ? ***** ಸಂಗ್ರಹ: ರಾ|| ಸಾ|| ಫ.... Read More