ಕವಿತೆ ಓಂ ಮುತ್ತಣ್ಣ ಐ ಮಾNovember 5, 2015May 16, 2015 ವೇದಭೂಮಿಯೊಳಿಹ ಕಡುಸಾಹಸದ ನೆಲೆಗೆ ಮಿ ತಿಯಿಲ್ಲ, ಕೊನೆಯಿಲ್ಲ; ಪುರುಷ ಸ್ತ್ರೀಯರುವೆಂದು ನೀತಿಯಲಿ ಧೈರ್ಯದಲಿ ಛಲದಲ್ಲಿ ಧರ್ಮ ಭೂ ಮಿದುರೊಳೀ ಭೇದವಿಹುದಿಲ್ಲ; ವಿಶ್ವವಿದನಂ ತ; ಅನಾದಿಕಾಲದಿಂ ಈ ಕ್ಷೇತ್ರ ಶೌರ್ಯ ಸ- ದನವದು; ಕಡು ಹೇಡಿಗಳಾ... Read More