ಶರಣನ ಕುರುಹು

ಜೀವಜ೦ಗುಳಿಯಿ೦ದ ಎದ್ದುನಿಂತ ಒಬ್ಬ ಇಳಿವಯಸ್ಸಿನ ಗಂಭೀರನು ಮುಂದೆ ಬಂದು-"ಜಗಜ್ಜನನಿಯ ಬಾಯಿಂದ ಶರಣರ ಮೇಲ್ಮೆ-ಹಿರಿಮೆಗಳನ್ನು ಕೇಳಿ ಧನ್ಯರಾದೆವು. ಸಂಗಮಶರಣರೇ, "ಅಂಥ ಶರಣನ ಕುರುಹನ್ನು ಅರಿತುಕೊಳ್ಳಬೇಕೆಂಬ ಆಶೆಯುಂಟಾಗಿದೆ. ದಯೆಯಿಟ್ಟು ವಿವರಿಸುವಿರಾ ?" ಎಂದು ಕೇಳಿಕೊಂಡನು. ಸಂಗಮಶರಣನು ಪರಮೇಶ್ವರಿಯನ್ನು...