ಕವಿತೆ ಭೂತ ವೃಷಭೇಂದ್ರಾಚಾರ್ ಅರ್ಕಸಾಲಿDecember 17, 2014July 3, 2018 ಕಾಡುತಿದೆ ಭೂತ ಅನೇಕ ರೂಪಗಳಲ್ಲಿ ಅನೇಕ ಪರಿಗಳಲ್ಲಿ ಮನೆ ಬಾಗಿಲು ಕಿಟಕಿಗಳ ಕೊನೆಗೆ ಕೋಣೆ, ಮೆಟ್ಟಲುಗಳ ದಿಕ್ಕ ದೆಸೆಗಳ ನಿರ್ಧರಿಸುತ್ತದೆ ಸಾಯುವ ಹುಟ್ಟುವ ಕ್ಷಣ ಗಣನೆಗಳ ಗುಣುಗುಣಿಸಿ ಪೂಜೆ ಬಲಿದಾನಗಳ ಮಾಡಿಸುತ್ತದೆ ಗಂಡು ಹೆಣ್ಣು... Read More