ಬಾರಯ್ಯ
Latest posts by ಅನಂತನಾರಾಯಣ ಎಸ್ (see all)
- ಕನಸೊಂದ ಕಂಡೆ - May 13, 2019
- ಸುಂದರ ಉಷಾ ಸ್ವಪ್ನ - May 6, 2019
- ಜೈಲಿನ್ಕಂಡಿ - April 29, 2019
ಬಾರಯ್ಯ ಬಂದುದಕೆ ಏನನಾದರು ಕೊಟ್ಟು ಕಳುಹಿಸುವೆ. ಕುಳಿತೆನ್ನ ಬಳಿಗೆ ಬಂದು ಕೇಳುವೊಡೆ ಹಾಡುವೆನು – ಅದು ಒಂದೆ ಸಂಪದವು ಬೇಕಾದೊಡದನೀವೆ-ಹಾಡುವೆನು ಕೇಳು! *****