ಕವಿತೆ ಮುಗಿಲ ಜೇನು ಸಿಂಪಿ ಲಿಂಗಣ್ಣFebruary 24, 2013June 19, 2015 ಮರದ ಕೊಂಬೆಗೆ ಒಂದು ತೊಟ್ಟಿಲವ ಕಟ್ಟಿಹುದು ತೊಟ್ಟಿಲಲಿ ಆಡುತಿದೆ ಕೈಕಾಲುಗಳ ಬಿಚ್ಚಿ ಈಗ ಕಣ್ದೆರೆದಿರುವ ಹೊಚ್ಚ ಹೊಸ ಎಳೆಯ ಕೂಸು || ಮರದ ಮೇಲ್ಬದಿಯಲ್ಲಿ ಮರಜೇನು ಹುಟ್ಟಿಹುದು ದೇವರಾಯನ ಕರುಣೆ ಯಿಂದ ಹುಟ್ಟಿಗೆ ಸಣ್ಣ... Read More