ಕವಿತೆ ರಾಷ್ಟ್ರಪಿತ ರವಿ ಕೋಟಾರಗಸ್ತಿ December 15, 2011May 25, 2015 ನಿನ್ನ ಎದೆಗೆ ಗುಂಡು ಬಡಿದಾಗ ಮಣ್ಣು ನಡುಗಿತು ಹಗಲಹೂ ಬಾಡಿತು ಶಾಂತಿದೂತ ಪಾರಿವಾಳ ಗೂಡು ಸೇರಿತು. ತಿಳಿವು ತುಂಬಿದ ಕಣ್ಣು ಒಲವು ತುಂಬಿದ ಹೃದಯ ಛಲವನರಿಯದ ಬದುಕು ಸಾಕು ಇಷ್ಟೇ ನೆಲವು ನಂದನವಾಗಲಿಕ್ಕೆ ಮನುಕುಲದ... Read More