ಝೇಂಕಾರ ಪಲ್ಲವಿ
Latest posts by ಪರಿಮಳ ರಾವ್ ಜಿ ಆರ್ (see all)
- ನಂಗೂ ನಾಟಕ ಮಾಡಲು ಬರುತ್ತೆ.. - January 19, 2021
- ಪ್ರೀತಿಯ ಕ್ಲೈಮ್ಯಾಕ್ಸ್ - January 12, 2021
- ದೊಡ್ಡ ಚಪ್ಪಲಿ - January 5, 2021
ಉಸಿರಿನ ಏರಿಳಿತಕೆ, ಗಾಳಿಯ-ಹೂ ನಾಟ್ಯಕೆ ಹಕ್ಕಿಯ ಒಲವಿಗೆ, ಚುಕ್ಕಿಯ ಚೆಲುವಿಗೆ ಸ್ಪಂದಿಸುತಿದೆ ಬುದ್ಧ! ನಿನ್ನ ಮಂದಸ್ಮಿತ. ಎತ್ತರ ಆಕಾಶದಿ, ಭೂಮಿಯ ಎದೆ ಆಳದಿ ಮೂಡಿದೆ ನಿನ್ನ ಮಧುರ ಮಂದಸ್ಮಿತ ವಿಸ್ತಾರ ಮನದಾಳದಿ ಹಾಕುತಿರುವೆ ನಾ ಸ್ವರ ಪ್ರಸ್ತಾರ. ಭೂಮಿಯ ಬಿರುಕಲಿ, ನೋವಿನ ನಂಜಲಿ ಕಣ್ಣಿನ ಕುರುಡಲಿ, ಮಣ್ಣಿನ ಮನದಲಿ ಬಾ! ಬುದ್ಧನೆ ಕಾರುಣ್ಯಕೆ ಕಾಮಧೇನುವಾಗಿ. ಬಿದಿರಿನ […]