ಅಕ್ಷಯ ಪಾತ್ರೆ

ಹನಿಹನಿಸೋ ಮುತ್ತ ಮಳೆಗೆ ಇಳೆಯ ಕಣ್ಣೊಳೆನಿತೊ ಕಾತುರ ಬಾನ ಇನಿಯನೊಲವಿಗಾಗಿ ಧರೆಗೆ ನಿತ್ಯ ಸಡಗರ || ಬಿರಿದ ಕುಸುಮ ಅರಳು ಸುಮವು ಒಲಿದ ಹೃದಯದ ಪ್ರೀತಿಗೆ ಕೆರೆ-ತೊರೆ ಸರೋವರ ನದನದಿಗಳಲ್ಲೂ ಜೊನ್ನ ಕಿರಣದ ಅಂದುಗೆ...