ಬುದ್ಧಿ ಇಲ್ಲವೇ ನಿನಗೆ

ಬುದ್ಧಿ ಇಲ್ಲವೇ ನಿನಗೆ ನಿದ್ರೆಯೆಂಬೋ ನಿಜ ಹಾದರಗಿತ್ತಿ ? ||ಪ|| ಸಿದ್ಧ ಜ್ಞಾನದೊಳ್ ಇರುತ್ತಿರಲಾಕ್ಷಣ ಕದ್ದಡಗಿದೀಕಾಯದ ಮನೆಯೊಳು ಎದ್ದು ನೋಡಿದರೆ ಎಲ್ಲಿ ಪೋದಿಯೋ ? ||೧|| ಸೋಗ ಮಾಡಿ ನೀ ಹ್ಯಾಂಗಾರ ಬರತಿ ತೂಕಡಿಕಿಯೆಂಬಾಕಿ...