ಎಂಥಿಂಥಾದೆಲ್ಲಾನು ಬರಲಿ ಚಿಂತೆಯಂಬೋದು ನಿಜವಾಗಿರಲಿ         ||ಪ|| ಪರಾತ್ಪರನಾದ ಗುರುವಿನ ಅಂತಃಕರುಣ ಒಂದು ಬಿಡದಿರಲಿ       ||ಅ.ಪ.|| ಬಡತಾನೆಂಬುದು ಕಡತನಕಿರಲಿ ವಡವಿ ವಸ್ತ ಹಾಳಾಗಿಹೋಗಲಿ ನಡುವಂಥ ದಾರಿಯು ತಪ್ಪಿ ಅಡವಿ

Read More