ಇಷ್ಟೊಂದು ದೊಡ್ಡ ಬಯಲಲ್ಲಿ ನಾನು ಒಂದು ನಕ್ಷತ್ರ ನೀನು ಒಂದು ನಕ್ಷತ್ರ. ನಾವಿಬ್ಬರೂ ನಮ್ಮಿಬ್ಬರಿಗೆ ಮಾತ್ರ ಗೊತ್ತು. ಬೆಳಕನ್ನು ಲಕ್ಕ ಮಾಡೋಣ. ಮುಕ್ಕಾಲು ಚಂದ್ರನನ್ನು ಎಬ್ಬಿ ಕಾಫೀ ಬಟ್ಟಲಿಗೆ ಹಾಕಿಕೊ, ತಣ್ಣಗಿರುತ್ತದೆ. ಇಣುಕಿನೋಡು ಏನೇನು ಕಾಣ...

ಚಿನ್ನದ ಬೆಳ್ಳಿಯ ಕೆಸರನ್ನು ತೊಳೆದು ಕೊಂಡು ಬಟ್ಟೆ ಹಾಕಿಕೊಂಡು ಬರುವಷ್ಟು ಹೊತ್ತಿಗೆ ಸಮುದ್ರದ ನೀರೆಲ್ಲ ಖರ್‍ಚಾಗಿರುತ್ತದೆ ನಕ್ಷತ್ರ ಮುಳುಗಿ ಹೋಗಿರುತ್ತದೆ ಸೂರ್ಯ ಚಂದ್ರ ಸತ್ತು ಹೋಗಿರುತ್ತಾರೆ ಅಲ್ಲಿಯವರೆಗೆ ನೀನು ಕಾದಿರುತ್ತೀಯಾ ಪಾವನಾ&#82...

ಯಾರಲ್ಲಿ ಹೇಳಲಿ ಹೇಳು ಇದನ್ನೆಲ್ಲ ಕಣ್ಣೆದುರಿಗೆ ಇಲ್ಲದ ನನ್ನ ಕನಸಿನ ನಿನ್ನ ಭುಜ ಅಲ್ಲಾಡಿಸಿ ಕೇಳುತ್ತಿದ್ದೇನೆ ಹೇಳು ಹೇಳು ನನ್ನೊಳಗೆ ಕುದ್ದು ಕುದಿಸುತ್ತಿರುವುದನ್ನೆಲ್ಲ ಚೆಲ್ಲುವುದು ಎಂದು ಹೇಗೆ ಹೇಳು ಹೇಳು. *****...