
ಆತ ಮೆಡಿಟರೇನಿಯನ್ ಪೆಗಾನಿಸಂ[ವಿಗ್ರಹ ಆರಾಧನೆ ತತ್ವ ಮುಖ್ಯವಾಗಿ ನಿಸರ್ಗ]ನಿಂದ ಪ್ರಭಾವಿತನಾಗಿದ್ದ. ಅದರೊಂದಿಗೆ ಗಂಡು ಹೆಣ್ಣು ಸಂತೋಷದಿಂದ ಬದುಕಲು ನಿಸರ್ಗದೊಂದಿಗಿನ ಸಂಪರ್ಕ ಅಗತ್ಯವೆಂಬುದನ್ನು ಪ್ರತಿಪಾದಿಸ ಬಯಸಿದ. ಏಕಾಂಗಿತನದ ಸಫಲತೆಗಿಂತ ಪ್...
“ಲಾಲಿತ್ಯಪೂರ್ಣ ಧ್ವನಿ ವಿನ್ಯಾಸವೇ ಕಾವ್ಯ, ಅದೊಂದು ನಾಟಕೀಯ ಪರಿಣಾಮ, ಸಂಗತಿ, ಕವಿತೆ ಯಾವುದೋ ಒಂದು ಸಂಗತಿಯನ್ನು ಹೇಳುತ್ತ ಅದರೊಳಗೆ ಇನ್ನೊಂದು ಅರ್ಥವನ್ನು ತುಂಬಿಡುವ ಕಲೆ. ಕವಿತೆ ಆನಂದದಕ್ಕಾಗಿ ಹುಟ್ಟುತ್ತದೆ ಆದರೆ ಜಾಣ್ಮೆಯಲ್ಲಿ ಕೊನ...
ಗ್ರೀಕ ದಂತಕಥೆಗಳಲ್ಲಿ ಬರುವ Hippolytus ಮತ್ತು Phaedra ಅಪರೂಪದ ಪಾತ್ರ ಚಿತ್ರಣಗಳು. ಗ್ರೀಕ ನಾಟಕಕಾರ Euripides ಕೂಡ ಈ ಪಾತ್ರಗಳ ಆಧರಿಸಿ ಎರಡು ನಾಟಕಗಳ ರಚಿಸಿದ. ಆತನ ನಾಟಕಗಳು ಸೇಡನ್ನು ವೈಭವೀಕರಿಸುತ್ತವೆ. ಗ್ರೀಕ ಪರಂಪರೆಯಲ್ಲಿ ಬರುವ ಪ್...
ಅಂದಿನ ಗ್ರೀಕ ಪ್ರಮುಖ ಪಟ್ಟಣಗಳಲ್ಲಿ Agros ಕೂಡ ಒಂದು. Tantalus ನ ಉತ್ತರಾಧಿಕಾರಿಗಳಾದ Atreus ಮತ್ತು Thyestes ಸಹೋದರರು ಸಿಂಹಾಸನಕ್ಕಾಗಿ ಕಚ್ಚಾಡುತ್ತಾರೆ. Thyestes ತನ್ನ ಸಹೋದರ Atreus ಪತ್ನಿಯನ್ನು ಅಪಹರಿಸಿ ಭ್ರಷ್ಟಗೊಳಿಸಲು ಕ್ರೋಧಗ...
Medea ಯೂರಿಪಿಡಿಸ್ ಬರೆದ ದುರಂತ ನಾಟಕ. ಗ್ರೀಕ ದಂತಕಥೆಗಳಲ್ಲಿ ಬರುವ ಮೆಡಿಯಾ Euripides ಈ ನಾಟಕದ ಪ್ರಮುಖ ಪಾತ್ರ. Medea ಧೈರ್ಯಶಾಲಿ, ಬುದ್ಧಿವಂತೆ. ಶಾಂತ ಮನಸ್ಸಿನ ಸದ್ಗುಣಿ, ಕಷ್ಟಕ್ಕೆ ಕಣ್ಣೀರು ಹರಿಸುವ ಹೆಣ್ಣಲ್ಲ ಆಕೆ. ಏಸಿಯಾ ಮೂಲದ ಆಕೆ...
ಗ್ರೀಕನ ಥೀಬ್ಸ [Thebes]ದಂತಕಥೆಗಳಲ್ಲಿ ಬರುವ Oedipus[ಇಡಿಪಸ್] ರಾಜ ದುರಾದೃಷ್ಟದ ವ್ಯಕ್ತಿ. ಥೀಬ್ಸನ Laius, ಮತ್ತು Jocasta ಎಂಬ ರಾಜ ದಂಪತಿಗಳ ಮಗ. ಆದರೆ ಹುಟ್ಟುತ್ತಲೇ ಶಾಪಗ್ರಸ್ತನಾದ ಆತ ತನ್ನ ತಂದೆಯನ್ನು ಕೊಂದು ತಾಯಿಯನ್ನೆ ವಿವಾಹವಾಗು...
Akay Akakievich Bashmachkin ಒಬ್ಬ ಸಾಮಾನ್ಯ ಗುಮಾಸ್ತ, ಸೇಂಟ್ ಪೀಟರ್‍ಸಬರ್ಗನ ಸಹಕಛೇರಿಯೊಂದರಲ್ಲಿ ಪಡಿಯಚ್ಚುಗಾರ. ನೋಡಲು ಅಂತಹ ಸುಂದರನಲ್ಲ. ಮುಖದ ತುಂಬಾ ಸಿಡುಬಿನ ಕಲೆಗಳನ್ನು ಹೊಂದಿದ ಸಣ್ಣದೇಹದ ವ್ಯಕ್ತಿ. ಆತನದು ಸೀಮಿತ ಪ್ರಪಂಚ. ತನ್ನ ...
Albert Camus ಉತ್ತರ ಅಮೇರಿಕಾದ ಅಲ್ಜೀರಿಯಾದಲ್ಲಿ ಜನಿಸಿದ. ಆಫ್ರಿಕಾದಲ್ಲಿ ವಿಧ್ಯಾಭ್ಯಾಸ ಮುಗಿಸಿ ಪ್ರಾನ್ಸಿಗೆ ಬಂದ ಆತ ಪತ್ರಿಕೋದ್ಯಮವನ್ನು ಆರಿಸಿಕೊಂಡ. ನಾಜಿ ವಿರುದ್ಧದ ದಂಗೆಯಲ್ಲಿ ಸಕ್ರೀಯವಾಗಿ ಭಾಗವಹಿಸಿದ್ದ. ಕಾಮೂ ಕೃತಿಗಳು ಹೊಸ ಶೈಲಿಯ ...
“The Scarlet and the Black” ಸಾಮಾಜಿಕ ಸ್ಥಾನಮಾನ ಗಳಿಸಲು ಹೋರಾಡುವ ಕಾರ್ಮಿಕ ವರ್ಗದ ಯುವ ತರುಣನೊಬ್ಬನ ಬದುಕಿನ ಪಯಣ ಹಾಗೂ ಸ್ವಾರ್ಥಭರಿತ, ಬೂಟಾಟಿಕೆಯ ಲೆಕ್ಕಾಚಾರದ ಜಗತ್ತಿನಲ್ಲಿ ಭಾವನಾತ್ಮಕ ವ್ಯಕ್ತಿಯ ಜೀವನದ ಆಗುಹೋಗುಗಳ ಸು...
“Ligacy Hunting” ಎಂಬುದು ಇಟಾಲಿಯನ್ ಸಂಪ್ರದಾಯ. ಏಕಾಂಗಿಯಾಗಿರುವ ಶ್ರೀಮಂತ ಮುದುಕನ ಆಸ್ತಿಗೆ ಮುಂದಿನ ವಾರಸುದಾರರಾಗಲು ಆತನನ್ನು ಮೆಚ್ಚಿಸಲು ಯೋಗ್ಯವಾಗುವ ಉತ್ಕೃಷ್ಟವಾದ ಮೌಲ್ಯಯುತ ಉಡುಗೊರೆಗಳನ್ನು ಸಲ್ಲಿಸುವ ಮುಖೇನ ಆತನ ಎಲ್ಲ...















