೧ ಕಾಂತಿಗೆಲುವು ಶಾಂತಿಚೆಲುವು ಪಡುವಮುಗಿಲನೇರಿತು. ತಾರೆಕಿರಣ ಮಿಸುನಿವರ್ಣ ಭಾನಬಯಲ ಸೇರಿತು. ೨ ಪಡುವಮುಗಿಲು ಮೂಡಬಯಲು ಮಿಂಚುತಿತ್ತು ಹೊಳಪಲಿ ನೀಲಮೇಘ ಮಲೆಯಶಿಖರ ಜ್ವಲಿಸುತಿತ್ತು ತಿಳಿಯಲಿ. ೩ ತಟನಿತೀರ ವಟದನೇರ ನಿರವಹಾಯ್ದು ತೀಡಿತು ಬನದತಡುವೆ...

೧ ಉದಯ ಉದಿಸಿ, ಚಲುವ ಹರಿಸಿ, ನಾಡಸೊಬಗ ಮೆರೆಸಿತು; ಹರುಷ ತಂದು, ವಲಿಸಿ ಮೆರೆದು, ಸ್ವರ್ಣಮೆರಗ ಹೊಳೆಸಿತು; ಪೂರ್ವತಡಿಯ ವರ್ಣಕಲಿಸಿ, ಕಿರಣಕಾಂತಿ ಮೆರೆಸಿವಲಸಿ; ಹೊನಲ ಹೊಳೆಯ ಸರಿಸಿ ನಲಿಸಿ, ಮೆರಗಿಹರಿದು, ಸಲಿಲಸಂದು, ನಭದ ಅರುಗನೇರಿತು, ಸ್ಮಿತದ...

ಸಂಧ್ಯಾರಾಗದ ಸಮಯದಲಿ ಪ್ರಶಾಂತಸಾಗರ ತೀರದಲಿ ಸೇರಿದರೂ ಪ್ರೇಮಿಗಳು. ದಿಗಂತಧಾಮವ ದೂಡಿದರು ಪತೀತಪಾವನ ಸಾರಿದರು ರಾಗದಲೀ ಪ್ರೇಮಿಗಳು. ನೀಲಾಗಗನವ ಸೇರಿದರು ಮುಗಿಲಾಮಯವನ್ನು ನೋಡಿದರು ಒಲುವಿನಲೀ ಪ್ರೇಮಿಗಳು. ಚಲುವಾಚುಕ್ಕಿಯ ನೋಡಿದರು ಗೆಲುವಾಮೊಗವನ...

ಜೀವಜ್ಯೋತಿ ಮಿನುಗುತಿತ್ತು ರಾಗದೊಲುಮೆ ತೋರಿ, ಭಾವಬಹಳ ಬೀರುತಿತ್ತು ಮೆರೆಗನೊರೆಯ ಹಾಡಿ; ಮನದ ಮುದವ ತೋರುತಿತ್ತು ಧ್ಯೇಯ ದೂರ ಸೇರಿ, ಮಾಯರಂಗನೇರಿ ಬಂದು ಎದೆಯ ಹರುಷ ಹೂಡಿ; ಕಣ್ಣ ನೋಟ ಚನ್ನ ಚಲುವ ಈಟಿ ಮೀಟಿ ನೋಡಿ, ರಂಗಮುಗಿಲ ಬಿಂಬವೇರಿ ಜತೆಯ ಸ...

ಮುದುವೀಣೆ ತಂತಿಗಳ ಮಿಡಿಮಿಡಿದು ನುಡಿಸಿದೆನು, ಸ್ವರರಾಗ ಸವಿಸುಧೆಯ ಮಡುವಿನಲಿ ಬೆರೆಸಿದೆನು; ಚಲುಓಟ, ಬೆರೆಳಾಟ, ಮಿಡಿಯುತಿತು ನುಡಿಯ, ಮುದುಭಾವ, ಕೊನೆನೋಟ, ಕೂಡುತಿತು ಮನವ; ನುಡಿಗೆಲವು, ಮೆಲುಚೆಲುವು, ಮೇಳದಲಿ ಸರಿದು, ಎಡುವಿನಲಿ, ಇಳಿತದಲಿ, ...

1...345