೧ ಹೆಜ್ಜೆ ಹೆಜ್ಜೆಗೆ ರಾಮ ಗರ್ಜಿಸುವೆ ಶ್ರೀರಾಮ ಮಜ್ಜೀವನದ ಪ್ರೇಮ- ಕಜ್ಜಾಯವಿದು ರಾಮ ಗರ್ಜಿಸುವೆ ಶ್ರೀರಾಮ ! ** ಜಗವಾಗ ಹಗೆಯಾಗೆ ಇಗೊ ನಿನ್ನ ಗೆಳೆಯನೆಂ- ದುಗುವ ಆ ನಗೆಯೊಡನೆ ಹೊಳೆಯಲಾ ಮಗುವು ಹೊಳೆಯಲಾ ಮಗುವು ಆ ಮಗುವು ನೀನೆಂದು ರಾಮಚಂದಿರನೆಂ...
೧ ಇದು ಹೇಗೆ ಬಂದಿತೈ ಈ ಹೊಸ ವಿಷಾದ- ಇದೆಯೆಂದು ತಿಳಿದಿರಲು ಗೆಳೆಯನ ಪ್ರಸಾದ? ೨ ಮಿಶ್ರಭಾವೋದ್ರೇಕತಾಪವೇಕೆ? ಅಶ್ರುಜಲಧಾರಾಪ್ರಪಾತವೇಕೆ? ೩ ತಿಳಿದೊ ತಿಳಿಯದೆಯೊ ಏನಾಯಿತೋ ರೇಯಾ! ಗೆಳೆಯ! ಗೆಳೆಯರ ಗೆಳೆಯ! ಬಿಡುವರೇ ಕೈಯಾ? ೪ ಜನ್ಮಾಂತರದ ಪುಣ್ಯ ತ...
೧ ಇಂದು ಬಾಗಿಲವರೆಗು ಇದಿಗೋ ಬಂದ ಆ ದೊರೆ ಒಳಗೆ ಬರಲಿ- ಲ್ಲೆಂದು ಹೃದಯವೆ ನಿನ್ನ ಮನದೊಳು ಹೆದರಿ ಬೆದರುವೆಯಾ? ೨ ಒಳಗೆ ಬಂದರೆ ಈಗ ತುಂಬುತ ತುಳುಕುತಿಹ ಕಣ್ಣೀರಿನಿಂದಲಿ ತೊಳೆಯುವನು ಇವ ತನ್ನ ಪಾದವ- ನೆಂದು ತೆರಳಿದನೋ! ೩ ಪ್ರೀತಿಬಾಧ್ಯನೆ ಪೀತಿ ನ...
ಹೇಳು ಬೇಗ – ಕೇಳು ಈಗ ರಾಮನೇನು? – ಕಾಮಧೇನು! ** ಈತನಾರು? – ಪ್ರೀತಿಪೈರು! ಎಂತು ಕೀರ್ತಿ?- ಪ್ರೀತಿ-ಮೂರ್ತಿ; ರಾಸರಾಜ್ಯಚಕ್ರವರ್ತಿ!- ಏಕೆ ಈತ?-ಪ್ರೀತಿಯೇಕೆ? ** ಈತನೆಂಥ ಪ್ರೀತಿಕಾಂತ?- ಎನ್ನ ಚೆನ್ನ ಚಂದ್ರಕಾಂತ! ಓತುಸ...
ಆ ರಕ್ಷಿ ಈ ರಕ್ಷಿ ಶ್ರೀ ರಾಮನಿಗೆ ರಕ್ಷಿ ಆ ಕ್ಷೇಮ ಈ ಕ್ಷೇಮ ಅಕ್ಷಯ ಕ್ಷೇಮ ಈ ಪ್ರೇಮನಾಮಗೆ ಕ್ಷೇಮ ಪ್ರೇಮಧಾಮಗೆ ಕ್ಷೇಮ ಆ ರಕ್ಷಿ ಈ ರಕ್ಷಿ ಶ್ರೀರಾಮನಿಗೆ ರಕ್ಷಿ ಪ್ರೇಮನಾಮಗೆ ರಕ್ಷಿ ಪ್ರೇಮಧಾಮಗೆ ರಕ್ಷಿ ನನ್ನ ರಾಮಗೆ ರಕ್ಷಿ ಅಣ್ಣ ರಾಮಗೆ ರಕ್ಷಿ...
ಮುದವೇ ವಿಮಲಾ ಬಾಳುವೆಬೆಲ್ಲಾ ಇದುವೇ ಪಲ್ಲನ ಹಾಡಿನ ಪಲ್ಲಾ || ಪಲ್ಲ || ೧ ನೀನು ಬೆಲ್ಲಾ ನೀನೇ ಬೆಲ್ಲಾ! ನಿನ್ನ ಪಲ್ಲಾಕಾಕಾನು ಬೆಲ್ಲಾ ನೀನೂ ಬೆಲ್ಲಾ ನಾನೂ ಬೆಲ್ಲಾ ಬೆಲ್ಲಾ ಬೆಲ್ಲಾ ಎಲ್ಲಾ ಬೆಲ್ಲಾ! ೨ ನಮ್ಮ ವಿಮಲನ ಸಕ್ಕರಿ-ಕೈಗೆ ಒಂದು “...
೧ ಅಗಲಿದನು ನಗೆಯ ಗೆಳೆಯನು! ಮುಗಿಲೊಳು ಹಾರಾಡುವಂಥ ಹಕ್ಕಿಗಳಲ್ಲಿ! ಹೊಗುತವುಗಳಿಂದ ಬಿಚ್ಚನು- ಸೊಗಸಿನ ಬಿಚ್ಚನ್ನೆ ತಾನು ತರಹೋಗಿಹನು! ೨ ಅಭಯವ ನೀಡುತ ಭಾರತ- ನಭದಲಿ ನಲಿದಾಡುತ್ತಿರುವ ಚಿಕ್ಕೆಗಳಲ್ಲಿ ವಿಭವದ ಗೆಳೆಯನು ಹೋದನು ಸೊಬಗನ್ನೇ ಸೆಳೆದುಕ...