ನಡು ಬೇಸಗೆ, ಟೊಬಾಗೋ

ಬಿಸಿಲಲ್ಲಿ ಮೂರ್‍ಛೆ ಬಿದ್ದಬೀಚು. ಸುಡು ಬಿಸಿಲಲ್ಲಿ ಹರಿಯುವ ಹಸಿರು ನದಿ. ಸೇತುವೆ. ಪಕ್ಕದಲ್ಲಿತೊಗಟೆ ಉದುರಿದ ಹಳದಿ ತಾಳೆ ಮರಗಳು. ಇನ್ನೂ ಚಳಿಗಾಲದ ನಿದ್ದೆಯ ಜೊಂಪಲ್ಲಿರುವ ಗುಡಿಸಲುಗಳು. ಅಪ್ಪಿ ಹಿಡಿದಿದ್ದ ದಿನಗಳು ಕಳೆದುಹೋದ ದಿನಗಳು ನನ್ನ...

ನಮಗೆ ಗೊತ್ತು

ಕೂಡಲೇ ಏನಾದರೂ ಮಾಡಬೇಕು... ಇದಿಷ್ಟು ನಮಗೆ ಗೊತ್ತು. ಅದಕ್ಕಿನ್ನೂ ಕಾಲ ಬಂದಿಲ್ಲ. ಈಗ ತಡವಾಗಿದೆ. ನಮಗೆ ಗೊತ್ತು. ನಾವು ತಕ್ಕಮಟ್ಟಿಗೆ ಅನುಕೂಲಸ್ಥರು ಹೀಗೇ ಬದುಕುತ್ತೇವೆ ಇದರಿಂದೆಲ್ಲಾ ಏನೂ ಫಲವಿಲ್ಲಾ, ನಮಗೆ ಗೊತ್ತು. ನಮಗೆ ಗೊತ್ತು,...