Home / Dinakara Desai

Browsing Tag: Dinakara Desai

ಹಳೆಯ ಹಿಂದಿನ ದಿನಗಳೆಂದರೆ ಮನಕೆ ಹಬ್ಬದ ಊಟವು; ನೆನಪು ಬಂದರೆ, ಕನಸಿನಂತೆಯೆ ಕಾಣುವುದು ಹಳೆ ನೋಟವು. ನಾನು ಸಣ್ಣವ, ನನ್ನ ತಂಗಿಯು ಇನ್ನು ಚಿಕ್ಕವಳಿದ್ದಳು; ಅಂದಿನಾ ದಿನಗಳಲಿ ಆಕೆಗೆ ಯಾರು ಹೋಲದೆ ಇದ್ದರು. ಅವಳ ಮುದ್ದಿನ ಮೊಗವು ಚೆಂದವು ತಾನೆ ಅ...

ಹರಿಗೆ ಎಂದು ಗುಡಿಯನೊಂದ ಕಟ್ಟುತಿರುವೆಯಾ ? ಹರಿಯ ಒಲುಮೆ ಪಡೆದು ಪುಣ್ಯ ಗಳಿಸುತಿರುವೆಯಾ? ಹುಚ್ಚ, ನೀನು ಹಳ್ಳಿಗೋಡು; ದೀನ ಜನರ ಪಾಡ ನೋಡು; ಇರಲು ಗುಡಿಲು ಇಲ್ಲವಲ್ಲ ! ಹೊಟ್ಟೆ ತುಂಬ ಅನ್ನವಿಲ್ಲ ! ಹರಿಗೆ ಎಂದು ಗುಡಿಯನೊಂದ ಕಟ್ಟುತಿರುವೆಯಾ? ಹ...

ಭಾರತ ಭೂಮಿಯ ಬಡತನವು ವಿಶ್ವ ಕುಟುಂಬದ ಜಡತನವು! ಧರ‍್ಮದ ಭೂಮಿ ಚಿರಂತನವು; ಉದರದಿ ಕರ‍್ಮದ ಮಂಥನವು! ಕೋಟಿ ಮಾನವರ ಕಣ್ಣೀರು ಹರಿದು ತುಂಬಲದು ಮುನ್ನೀರು! ಕಾಳಿನ ಕಣಜವು ತುಂಬಿದರೂ ಹಸಿವೆಯು ತೀರದು ನುಂಗಿದರೂ ! ಒರಗಾಲೆಂಬುದು ಬೇರಿಲ್ಲಾ; ಯಾವಾಗಲ...

ನನ್ನ ಪ್ರೇಮದ ರಂಗಿ, ನೀನು ಬಾಡದ ಹೂವು; ನಿನ್ನ ಹಾಸದ ಭಂಗಿ- ಯಿಂದ ನಿಲುವುದು ನೋವು. ಹತ್ತು ವರುಷದ ಹಿಂದೆ ನಾ ನಿನ್ನ ಕೈ ಹಿಡಿದೆ; ಅಂದಿನಿಂದಲು ಇಂದೆ ಪ್ರೇಮರಸವನೆ ಕುಡಿದೆ. ನನಗೆ ನಿನ್ನದೆ ಹುಚ್ಚು ದಿನದಿನಕ್ಕೆ ಹೆಚ್ಚುವುದು, ಕಮಲದಂತೆಯೆ ಮೆಚ...

ನೀಲ ದಿಗಂತಕೆ ಮೋರೆಯನೆತ್ತಿ, ಸುಂಟರ ಗಾಳಿಯನೂ ಬದಿಗೊತ್ತಿ, ಮುಗಿಲೊಳಗೋಡುವೆ ಮೋಡನ ಹತ್ತಿ. ಯಂತ್ರ-ವಿಹಂಗಮ ವಾಹನವೇ. ಐದು ಖಂಡಗಳ ಭಾರವ ಹೊತ್ತು ಮೂರೇ ದಿನದಲಿ ವಿಶ್ವದ ಸುತ್ತು ! ಜಗದಾಕಾರವು ನಿನಗೇ ಗೊತ್ತು ! ಯಂತ್ರ-ವಿಹಂಗಮ ವಾಹನವೇ. ಎಣ್ಣೆಯ ...

ದೇವಗಿಂದು ಭಾವಪೂಜೆ, ಮಂಗಳಾರತಿ; ಚಿತ್ತಭಿತ್ತಿಯಿಂದ ತಂದ ಕವನದಾರತಿ. ಮುಗಿಲು ಬಟ್ಟೆ, ಭೂಮಿ ತಟ್ಟೆ, ವಿಶ್ವ – ಮೂರುತಿ, ತಟ್ಟೆಯಲ್ಲಿ ಸುಮದ ರಾಜಿ, ಪುಣ್ಯ ಭಾರತಿ. ಪರ್ವತಗಳ ಶ್ರೇಣಿಯಿಂದ ಗುಡಿಯ ಕಟ್ಟುವೆ; ಗಗನ-ವಸ್ತ್ರದಿಂದ ಮೇಲೆ ಹೊದಿಕ...

ಚಾಮುಂಡಿ, ದುರ್ಗಿ, ಕಾಳಿ, ಶಂಕರಿ, ಮಾರಿ ಮೊದಲಾದ ದೇವಿಗಳಿಗೂ : ಆಂಜನೇಯ, ವಲ್ಲಭರಾಯ, ನರಸಿಂಹ ಮೊದಲಾದ ದೇವರುಗಳಿಗೂ ನಮ್ಮೂರಲ್ಲಿ ಏನೂ ಕೊರತೆಯಿಲ್ಲ. ಇಲ್ಲೊಂದು ಶಂಕರಿ ದೇವಾಲಯ ಬಹುಕಾಲದಿಂದಲೂ ಇದೆ. ಅದನ್ನು ಕಟ್ಟಿಸಿದವರು ಯಾರೆಂಬುದೇ ಗೊತ್ತಿಲ್ಲ. ಪ್ರತಿ ಶನಿವಾರ ಅಭಿಷೇಕ, ಶುಕ್ರ...

ರಾಜ ನಿಮಗೆ ಗೊತ್ತೆ? ಇಲ್ಲ? ಆತ ನನ್ನ ಸ್ನೇಹಿತ, ಆಪ್ತ ಸ್ನೇಹಿತ. ಅವನಿಗೂ ಕತೆ ಬರೆಯುವ ಹುಚ್ಚಿದೆ. ಆದರೆ ಬರೆದು ಸಂಪಾದಿಸಿ ಬದುಕುವ ಹಟವಿಲ್ಲ. ಹಾಗೆಂದೇ, ತಕ್ಕಮಟ್ಟಿಗೆ ಸಂಪಾದನೆ ಇರುವ ಬೇರೆ ಉದ್ಯೋಗದಲ್ಲಿದ್ದಾನೆ! ರಾಜ ಬರೆದಿರುವ ಒಂದು ಕಥೆ ನನ್ನಲ್ಲಿದೆ. ಓದಿ ನೋಡುತ್ತೀರಾ? ನಿಮ...

ಅಂದು ನಾನು, ನಮ್ಮ ತಾತ, ನನ್ನ ತಂಗಿ ಎಲ್ಲರೂ ಕಣದಲ್ಲಿ ಕುಳಿತುಕೊಂಡು ಹರಟೆ ಹೊಡೆಯುತ್ತಿದ್ದೆವು. ಸುಗ್ಗಿಯ ಕಾಲವಾದ್ದರಿಂದ ರೈತರು ಮತ್ತು ಆಳುಗಳು ಕಣದಲ್ಲಿ ಕೆಲಸ ಮಾಡುತ್ತಿದ್ದರು. ನಮ್ಮ ತಾತನು ಆ ಮಾತು ಈ ಮಾತು ಆಡುತ್ತಿದ್ದರೂ, ಆತನ ಒಂದು ಕಣ್ಣು ಮಾತ್ರ ಕೆಲಸಗಾರರ ಮೇಲೆಯೇ ಇರುತ್...

ರಾಜಗೃಹದ ಬಳಿಯ ಗೃಧ್ರಕೂಟ ಪರ್ವತ. ಪರಮಾತ್ಮನಾದ ಬುದ್ಧದೇವನ ಪವಿತ್ರ ಪಾದಧೂಳಿಯಿಂದ ಪುನೀತವಾದ ಗಿರಿವರದ ನೆತ್ತಿ. ನೆತ್ತಿಯ ನೆಲೆಯಲ್ಲಿ ಎರಡು ಗುಹೆಗಳು. ಅಲ್ಲಿ ಇಬ್ಬರು ಬೌದ್ಧ ಸನ್ಯಾಸಿಗಳು ಧ್ಯಾನಶೀಲಾನುಷ್ಠಾನಾದಿಗಳಿಂದ ನಿರ್‍ವಾಣವನ್ನು ಸಾಧಿಸುತ್ತಿದ್ದರು. ಇಬ್ಬರೂ ಅಕ್ಕ ಪಕ್ಕದ ...

ವ್ಹಾಲೆಂಟಾಯಿನ್ ಡಿಗ್ಬಿಯು ಭೋಜನವನ್ನು ತೀರಿಸಿಕೊಂಡು ‘ಹಾವಾನಾ ಸಿಗರ’ (ತಂಬಾಕದ ಸುರುಳೆ) ಸೇದುತ್ತೆ ತನ್ನ ಆರಾಮ ಕುರ್ಚಿಯಲ್ಲಿ ಯಥಾಸುಖವಾಗಿ ಕುಳಿತು ಏನೇನೋ ವಿಚಾರ ಮಾಡುತ್ತಿದ್ದನು. ಸುಗಂಧಿತವಾದ ಸಿಗರದ ಹೊಗೆಯು ಕಾಮಿನಿಯ ಕೇಶಕಲಾಪದಂತೆ ಸುರುಳೆ ಸುರುಳೆಯಾಗಿ ಅಂತರಿಕ್ಷದಲ್ಲಿ ಗಾಳ...

೨-೨-೧೯೩೦ “ಹೆಣ್ಣಿನಿಂದ ಮಾನವನಿಗೆ ಎಂದೂ ತೊಂದರೆಯು. ಅವಳು ಚೆಲುವೆಯಾದರೆ, ಅವಳನ್ನು ಪಡೆಯಬೇಕೆಂಬಾಸೆಯನ್ನು ಇತರರಲ್ಲಿ ಉಂಟು ಮಾಡುವಳು; ಅವಳ ಗಂಡನು ಪ್ರೇಮ ಸಂಶಯಕ್ಕೆ ಸಿಲುಕುತ್ತಾನೆ. ಅವಳು ಕುರೂಪಿಯಾಗುವಳೆ, ಅವಳ ಗಂಡನು ಇತರರನ್ನು ನೋಡಿ ಅಸೂಯೆ ಪಟ್ಟು, ಆ ಅಸೂಯೆಯಿಂದ ತೊಂ...