Ravi Kotaragasti

ಪಶ್ಚಿಮಘಟ್ಟ

ಮುತ್ತಿಡುತ ನೀಲಾಗಸಕೆ ಜಗವ ಬೆರಗುಗೊಳಿಸಿ ನದಿ-ತೊರೆಗಳ-ಧಾಮ ಹಸಿರ ಸಿರಿಯ ವೈಯ್ಯಾರದ ನಿತ್ಯೋತ್ಸವದ ಪಶ್ಚಿಮಘಟ್ಟ ತುಂಬಿದ ಮಾಲೆಗಳಲ್ಲಿ ಬೆಟ್ಟಗಳ ಸಾಲು ಬೆಸೆದು ಹೊದ್ದ ನಿತ್ಯ ಹರಿದ್ವರ್ಣ ವಾತ್ಸಲ್ಯದ ಮಡಿಲು […]

ಮಾದಾಯಿ

ಹಸಿರು ಸೀರೆಯುಟ್ಟು…. ಭೂಮಡಿಲ… ಮುತ್ತಿಟ್ಟು ಜಲ-ತಾರೆಗಳ ಅಪ್ಪಿ ಹರಿದ್ವರ್ಣದ ಆಲಿಂಗನ ನಿತ್ಯ ಕಾನನಗೋಡೆ ಮಾದಾಯಿ ಮಡಿಲು ಏರು ತಗ್ಗುಗಳ… ಬೆಟ್ಟಗಳ ನಡುವಲಿ ಜುಳು… ಜುಳು… ಸುಮಧುರ ನಿಸರ್ಗ […]

ಮಹಾನಗರ ರಸ್ತೆ – ಮರುಚೇತನ

ಮಹಾನಗರದ ಮುಖ್ಯ ರಸ್ತೆಯಾಗಿದ್ದು ನನ್ನ ಅಸ್ತಿತ್ವಕ್ಕೆ ನಾನೇ ಶಪಿಸುತ್ತಾ ತಲೆ ಎತ್ತುವ ಧನ್ಯತೆ ಕಳೆದಿತ್ತು. ಬಾಯಾರಿದ ಭೂ ಒಡಲು ಹಸಿರಾಗಿಸಲು ಧಾರಾಕಾರ ವರುಣನ ವಿಜಯೋತ್ಸವ ತಗ್ಗು-ಗುಂಡಿಗಳಲಿ ನನ್ನ […]