ಅದ್ವೈತ

ಭಾಗ-೧ ಹೀಗೀಗೆ ಆಗುತ್ತದೆ- ಆಗಲೇಬೇಕು’ - ಇದು ತರ್ಕ. ಮನುಷ್ಯನೊಬ್ಬನ ಸಕಲ ನಡವಳಿಕೆಗಳನ್ನು ಯಾವುದೇ ಒಂದು ತಾರ್ಕಿಕ ವಲಯಕ್ಕೆ ಮಾತ್ರ ಸೀಮಿತಗೊಳಿಸಿಬಿಟ್ಟರೆ ಒಬ್ಬರು ಇನ್ನೊಬ್ಬರನ್ನು ಅರ್ಥಮಾಡಿಕೊಳ್ಳಲು ಸಾಧ್ಯವೇ ಇಲ್ಲವೇನೊ. ಯಾವುದೋ ಒಂದನ್ನು ಹೇಳಬೇಕು ಎಂದನ್ನಿಸಿ...

ಮೂಕನಾಗಿರಬೇಕೋ ಜಗದೊಳು

ಮೂಕನಾಗಿರಬೇಕೋ ಜಗದೊಳು ಜೋಕ್ಯಾಗಿರಬೇಕೋ ||ಪ|| ಕಾಕು ಕುಹಕರ ಸಂಗ ನೂಕಿರಬೇಕೋ ಲೋಕೇಶನೊಳಗೇಕಾಗಿರಬೇಕೋ ||ಅ.ಪ|| ಕಚ್ಚುವ ನಾಯಿಯಂತೆ ಬೊಗಳ್ವರೋ ಹುಚ್ಚರಂದದೊಳಿಹರೊ ಎಚ್ಚರಿಲ್ಲದವರೋ ಲುಚ್ಚೇರು ನಾಚಿಕಿ ತೊರದಿಹರೋ ಮುಚ್ಚಿದಾ ಸುದ್ದಿಯ ಬಚ್ಚಿಡದಂಥಾ ಕುತ್ಸಿತ ಮನುಜರನಗಲಿರಬೇಕೋ ||೧|| ಲೋಕನುಡಿಯ...

ದಿನಮಾನ ಬಲು ಕೆಟ್ಟವೋ

ದಿನಮಾನ ಬಲು ಕೆಟ್ಟವೋ ಸದ್ಗುರುಪುತ್ರ ನಿನಗಾವು ಬಂದು ತಟ್ಟವೋ ||ಪ|| ಚಿನುಮಯಾತ್ಮಕವಾದ ಐದಕ್ಷರವು ತನ್ನೊಳು ಜಪಿಸಿಕೊಂಡಿಹ ಮನುಜರೂಪವ ಕಳೆದು ಮಹಿಮೆಯ ತಿಳಿದ ಪುರುಷನಿಗೇನು ಆಗದು ||ಅ.ಪ|| ದೇಹದೊಳಿದ್ದರೇನು ಜೀವನ ಕಾಯ ಲೋಹಕೆ ಬಿದ್ದರೇನು ಸಾವುನೋವಿನ...

ನಾನಾರೆಂಬುದು ನಾನಲ್ಲಾ

ನಾನಾರೆಂಬುದು ನಾನಲ್ಲಾ ಈ ಮಾನುಷ ಜನ್ಮವು ನಾನಲ್ಲಾ ||ಪ|| ನಾರಾಯಣ ವರ ಬ್ರಹ್ಮ ಸದಾಶಿವ ನೀ ಎನಿಸುವ ಗುಣ ನಾನಲ್ಲಾ ||ಅ.ಪ|| ಮಾತಾ ಪಿತ ಸುತ ನಾನಲ್ಲಾ ಭೂನಾಥನಾದವ ನಾನಲ್ಲಾ ಜಾತಿಗೋತ್ರಗಳು ನಾನಲ್ಲಾ ಪ್ರೀತಿಯ...