ಪತ್ರ ಪತ್ರ ೧ ಕಸ್ತೂರಿ ಬಾಯರಿApril 1, 2020March 31, 2020 ಪ್ರೀತಿಯ ಗೆಳೆಯಾ, ಜೂನ್ ತಿಂಗಳು ಮೊದಲ ತಾರೀಕು. ಏನೋಧಾವಂತ, ಆತಂಕ ಎದೆಯೊಳಗೆ. ಇಂದು ಶಾಲೆಯ ಹೊಸ ಅಂಗಳದಲ್ಲಿ ಪುಟ್ಟ ಪಾದಗಳನ್ನು ಪ್ರಪ್ರಥಮವಾಗಿ ಹೆಜ್ಜೆ ಇಡುವ ಮಗುವಿಗೂ, ಅದರ ಅಪ್ಪ ಅಮ್ಮನಿಗೂ ಯಾವುದೇ ದೊಡ್ಡ ಯುದ್ಧದ... Read More