Children

ಮರಕ್ಕೆ ಸದ್ಯ ಬಾಯಿಲ್ಲ

ಮರಕ್ಕೆ ಸದ್ಯ ಬಾಯಿಲ್ಲ ಹಾಗೇನಾದ್ರೂ ಇದ್ದಿದ್ರೆ ಹಣ್ಣನ್ ತಾನೇ ನುಂಗ್ತಿತ್ತು ನಮಗೆಲ್ ಹಣ್ಣು ಕೊಡ್ತಿತ್ತು? ಗಿಡಕ್ಕೆ ಸದ್ಯ ಜಡೆಯಿಲ್ಲ ಇದ್ದಿದ್ರೆ ಅದು ಹೂವನ್ನ ತಾನೇ ಮುಡ್ಕೊಂಡ್ ಬಿಡ್ತಿತ್ತು […]

ನಾನೇ ಮಂಗ ಆಗಿದ್ರೆ

ನಾನೇ ಮಂಗ ಆಗಿದ್ರೆ ಮರದಿಂದ್ ಮರಕ್ಕೆ ಹಾರಿ ತಿಂದ್ಬಿಡ್ತಿದ್ದೆ ಚೇಪೇಕಾಯ್ ದಿನಾ ಒಂದೊಂದ್ ಲಾರಿ! ಹದ್ದು ಕಾಗೆ ಆಗಿದ್ರೆ ರೆಕ್ಕೆ ಚಾಚಿ ಹೊರಗೆ ಹಾಯಾಗ್ ತೇಲಿ ಹೋಗ್ತಿದ್ದೆ […]