Day: September 26, 2023

ಬಾಳಿದು ಕಾಳೆಗದ ಕಣ!

೧ ಕೂಗುತಲಿದೆ ಕಹಳೆಯು- ನವಯುಗ ವೈತಾಳಿಯು! ‘ಬಾಳಿದು ಕಾಳೆಗದ ಕಣ!’ ಹೇಳುತಿರುವುದಿಂತಾ ಸ್ವನ ! ಕೂಗುತಲಿದೆ ಕಹಳೆಯು…. ನಮಯುಗವೈತಾಳಿಯು! ೨ ‘ಬೇಡ ಕದನ’ ಎಂದೊರೆವಾ ಕೇಡುಗಾರನೆಲ್ಲಿರುವ….? ಹೇಡಿ […]

ರಂಗನ ಕನಸು

ಗಾಳಿಯ ಕಾಲದಿ ಧೂಳಿನ ದಿನದಿ ಗಾಳೀಪಟದ ಹುಚ್ಚು ಪೇಟೆಗೆ ಹೋಗಿ ಕೊಂಡು ಸಾಮಗ್ರಿ ಹರಡಿಕೊಳುವುದೇ ಹೆಚ್ಚು ಪೇಪರ್ ಕತ್ತರಿ ಬಿದಿರು ಬೆತ್ತರಿ ಕೊಯ್ದು ಸೀಳಿ ಅಳತೆಗೆ ಅಂಟು […]