ಏನಂತಿ

ಏನಂತಿ ವಾಸಂತಿ ಬಾ ನನ್ನ ಕೂಡೆ ಸಂತಿ ತಲೆ ತುಂಬ ಸೇವಂತಿ ಮುಡಿಸುವೆನು ಏನಂತಿ ದೂರದ ಹಾದಿಯಲ್ಲ ಯಾರದು ಭೀತಿಯಿಲ್ಲ ಸಾಗೋಣ ಮೆಲ್ಲ ಮೆಲ್ಲ ವಾಸಂತಿ ವಾಸಂತಿ ಏನಂತಿ ರೂಪವಂತಿ ಬಳೆಯಂಗಡಿಯುದ್ದಕು ಎಷ್ಟೊಂದು ಬಣ್ಣ...
ಗೆಳೆತನದ ಅಳತೆ

ಗೆಳೆತನದ ಅಳತೆ

ಅದನ್ನು ಅಳೆಯಬಹುದೇ? ಅದು ಒಂದು ಫೌಂಟನ್ ಪೇನಿಗಿಂತ ಉದ್ದವಿಲ್ಲವೆನ್ನುವವರಿವರು. ರಂಗಪ್ಪನೂ ವಾಸುವೂ ಗೆಳೆಯರು. ಅವರ ಗೆಳೆತನವೆಂದರೆ ಊರಲ್ಲೆಲ್ಲ ಹೆಸರಾದುದು. ಇಬ್ಬರೂ ದಿನದ ಇಪ್ಪತ್ತನಾಲ್ಕು ತಾಸುಗಳಲ್ಲಿಯೂ ಒಟ್ಟಿಗೆ ಇರುವರು. ಒಂದು ದಿನ ವಾಸುವಿಗೆ ರಂಗಪ್ಪನ ಮನೆಯಲ್ಲಿ...

ಗುರುತು

ಗುಂಡ ಊಟ ಮಾಡುವಾಗ ಮನೆಯೊಡೆಯನನ್ನು ಕೇಳಿದ. "ಯಾಕೆ ನಿಮ್ಮ ನಾಯಿ ನಾನು ತಿಂಡಿ ತಿನ್ನುವಾಗೆಲ್ಲ ಜೋರಾಗಿ ಬೊಗಳುತ್ತೆ?" ಅದಕ್ಕೆ ಮನೆಯೊಡೆಯ ಹೇಳಿದ "ಅದರ ತಟ್ಟೆಯಲ್ಲಿ ಬೇರೆ ಯಾರಿಗೆ ತಿಂಡಿ ಕೊಟ್ಟರು ಅದಕ್ಕೆ ಸಿಟ್ಟು." *****