Day: April 15, 2018

ಕವಿಯ ಸೋಲು

(ಏಕಾಂಕ ನಾಟಕ) ಪಾತ್ರಗಳು ೧. ಕವಿರಾಜ ೨. ಘೂಕರಾಜ [ಕವಿಯ ಮನೆ ಬೆಳಗಿನ ಜಾವ. ಕವಿ ತನ್ನ ಕೊಠಡಿಯಲ್ಲಿ ಮಂಚದ ಮೇಲೆ ಮಲಗಿರುವನು. ಮನೆಯು ಪೂರ್ವಾಭಿಮುಖವಾಗಿದೆ ; […]

ಬಯಕೆ

ಅವಳಿಗೆ ನಾನು ರೋಮಿಯೋ ಆಗಿಯೋ ಮಜ್ನೂ ಆಗಿಯೋ ನನ್ನ ಅಸ್ತಿತ್ವವನ್ನೆಲ್ಲಾ ಕಳಚಿ ಅವಳನ್ನು ಮನಸಾರೆ ತಬ್ಬಿ ಚುಂಬಿಸಿ ಚಳಿಯೊಳಗೊಂದಾಗಿ ಬೆಚ್ಚಗಾಗುವ ಬಯಕೆ. *****