
ಪ್ರಶಸ್ತಿ
Latest posts by ವೀಣಾ ಮಡಪ್ಪಾಡಿ (see all)
- ನೂಪುರ - January 15, 2017
- ಕಿಂಚಿತ್ತು ದಯೆಯಿಲ್ಲ - September 25, 2016
- ಪ್ರಶಸ್ತಿ - September 4, 2016
ಊರ ಚೇರುಮನ್ನರಿಗೆ ರಾಷ್ಟ್ರಪ್ರಶಸ್ತಿ ಬಂದದ್ದಕ್ಕೆ ಊರಿಗೆ ಊರೇ ರೋಮಾಂಚನಗೊಂಡಿತ್ತು. ತೀರಾ ಸಣ್ಣ ಊರದು. ಭಾರತದ ಭೂಪಟದಲ್ಲಿ ಅದಕ್ಕೊಂದು ಸ್ಥಾನವೇ ಇರಲಿಲ್ಲ. ಸಂತೋಷಪಡಲು ಅದಕ್ಕೊಂದು ಕಾರಣವೂ ಇರಲಿಲ್ಲ. ಈಗ ಅದು ದೊರಕಿತ್ತು. ಚೇರುಮನ್ನರ ಹೆಸರು ಊರಿನವರಿಗೂ ಮರೆತು ಹೋಗಿತ್ತು. ಹಿಂದೆ ಅವರು ಪಂಚಾಯತು ಸದಸ್ಯರಾಗಿ ಆಯ್ಕೆ ಯಾಗಿದ್ದರು. ಆಮೇಲೆ ಅವಿರೋಧವಾಗಿ ಚೇರುಮನ್ನರ ಸ್ಥಾನ ಪಡೆದಿದ್ದರು. ಅದಕ್ಕೆ ಅವರು […]