ಅಂದಚೆಂದ

ಅಚ್ಚುಕಟ್ಟುತನವೆಂದರೇನು? ನಾವು ದಿನಾಲು ಉಪಯೋಗಿಸುವ ಪದಾರ್ಥಗಳು ಹಲವು ಇರುತ್ತವೆ. ಅರಿವೆ-ಅಂಚಡಿ, ಹಾಸಿಗೆ-ಹೊದಿಕೆ, ತಂಬಿಗೆ, ತಾಟು, ಪುಸ್ತಕ, ಉದ್ಯೋಗದ ಉಪಕರಣ ಮುಂತಾದವುಗಳು. ಆ ಒಡವೆಗಳು ಉಚ್ಚ ತರದವು ಇರಲಿಕ್ಕಿಲ್ಲ. ಸಾಮಾನ್ಯವಾದ ಅಗ್ಗದ ಒಡವೆಗಳಾದರೂ ಇರಲೇ ಬೇಕಲ್ಲವೇ?...