ಕವಿತೆ ಬೆಳ್ಳಿ ಹೊಳೆವ ಮೊದಲೇ… ಲತಾ ಗುತ್ತಿJanuary 27, 2014June 11, 2015 ಹಸಿರಂಚಿನ ಹಳದಿಪತ್ತಲು ಸುತ್ತಿ ಬೆಳ್ಳಿಯುಂಗರ ಕಾಲುಗೆಜ್ಜೆ ಬುಗುಡಿ ನಗುಮೊಗ ತುಂಬಿಕೊಂಡು ಕಣ್ಣರಳಿಸಿ ಜೀವನದಿಯ ಸುಖದ ಹರಿವು ಬೆಳ್ಳಿ. ಏನೆಲ್ಲ ನನ್ನ ನಿನ್ನ ನಡುವೆ ಎಂದು ತಾನಾಗಿಯೇ ತುಂಬಿಕೊಂಡ ಬಂದ ಮುಂಜಾವಿನ ಎಳೆಬಿಸಿಲಿನ ಉಸಿರಿನೊಳಗೆ ನೀರವ... Read More