ನಗೆ ಹನಿ ನಗೆ ಡಂಗುರ – ೫೧ ಪಟ್ಟಾಭಿ ಎ ಕೆJanuary 31, 2013May 27, 2015 ಅತ್ತೆಯನ್ನು ಯಾರೋ ಧಾಂಡಿಗರು ಕಿಡ್ನ್ಯಾಪ್ ಮಾಡಿ ದೂರದ ಊರಿಗೆ ಕೊಂಡೊಯ್ದು ಅಳಿಯನಿಗೆ ಫೋನ್ ಮಾಡಿದರು. "ಈ ಕೂಡಲೇ ೨೫೦೦೦/- ಹಣ ನಮಗೆ ಗುಟ್ಟಾಗಿ ಕಳುಹಿಸದಿದ್ದರೆ ನಿಮ್ಮ ಅತ್ತೆಯನ್ನು ಮತ್ತೆ ನಿಮ್ಮ ಮನೆಗೆ ತಂದು ಬಿಟ್ಟುಬಿಡುತ್ತೇವೆ".... Read More