ಕವಿತೆ ಜೆಟ್ ವಿಮಾನಗಳು ಮಂಜುನಾಥ ವಿ ಎಂJanuary 29, 2013May 24, 2015 ಈ ದಿನಗಳಲ್ಲಿ ಸೈಬರ್ ಕೆಫೆಯ ಹುಡುಗಿ ನನ್ನ ಜೊತೆಯಲ್ಲಿಲ್ಲ. ಅವಳನ್ನು ಪ್ರೇಮಿಸಿದ ತಪ್ಪಿಗೆ ಮಧ್ಯಾಹ್ನದ ಬಿಸಿಲು, ಹೃದಯಕ್ಕೆ ಅಸಂಖ್ಯಾತ ಚೂರಿಗಳನ್ನು ಏಕಕಾಲಕ್ಕೆ ಹೊಡೆದಂತೆ. ಕಪ್ಪುಮಿಶ್ರಿತ ಹಳದಿಬಣ್ಣದ ಹಕ್ಕಿಗಳು ಹೊಂಬಣ್ಣದ ರೇಖೆಗಳಿಂದ ನೀಲಗಿರಿ ಕಾಡು... Read More