ಕವಿತೆ ನಮ್ಮಯ್ಯಾ ನಿಮಗೆ ಆಗದಾಗದೋ ಗಾಂಜೀ ಶಿಶುನಾಳ ಶರೀಫ್June 11, 2011May 16, 2015 ನಮ್ಮಯ್ಯಾ ನಿಮಗೆ ಆಗದಾಗದೋ ಗಾಂಜೀ ||ಪ|| ಆಗದಾಗದು ಗಾಂಜಿ ಹೋಗಿ ಬಹು ಸುಖವು ಯೋಗಿ ಜನರು ಕಂಡು ಮೂಗು ಮುಚ್ಚಿಕೊಳ್ಳುವ ||೧|| ಹರಿಗೆ ಸಕ್ಕರಿಯಾಯ್ತು ಸಾಕ್ಷಾತ್ ಹರಿಗೆ ಪ್ರತಿಯಾದುದೆ ಗೊತ್ತು ಈ ಮಾತು ಅರಿಯದ... Read More