ಬಿದ್ದಿಯಬೇ ಮುದುಕಿ ನೀ ದಿನ ಹೋದಾಕಿ ಬಲು ಜೋಕಿ ಬಿದ್ದಿಯಬೇ ಮುದುಕಿ ||ಪ|| ಸಧ್ಯಕಿದು ಹುಲಗೂರ ಸಂತಿ ಗದ್ದಲದೊಳಗ ಯಾಕ ನಿಂತಿ ಬಿದ್ದು ಒದ್ದಾಡಿದರ ಎಬ್ಬಿಸುವರಿಲ್ಲಾ ಬುದ್ಧಿಗೇಡಿ

Read More