ಹನಿಗವನಮಗುತಾಯಿಯ ಗರ್ಭದಿಂದ ಹೊರಬರುವ ಮಗು ತರುತ್ತದೆ ಕುಟುಂಬದಲ್ಲಿ ನಗು! *****...ಪಟ್ಟಾಭಿ ಎ ಕೆAugust 20, 2020 Read More
ಹನಿಗವನಗುಳಿಗೆ (ಮಾತ್ರೆ)ವೃದ್ಧ ರೋಗಿಗೆ ‘ಗುಳಿಗೆ’ ತೆಗೆದುಕೊಳ್ಳಲು ನೆನಪಿಸಿದಾಗ ಅವರೆಂದರು; “ಈಗ ಗುಳಿಕ ಕಾಲ”! *****...ಪಟ್ಟಾಭಿ ಎ ಕೆAugust 13, 2020 Read More
ಹನಿಗವನತಾಜ್ಮಹಲ್ಅಂದು ಷಹಜಹಾನನು ಕಟ್ಟಿಸಿದ ತಾಜ್ಮಹಲ್; ಇಂದು ನಮ್ಮವರೂ ಕಟ್ಟಿಸುತ್ತಿದ್ದಾರೆ ತಾಜಾ ತಾಜಾ ಮಹಲುಗಳನ್ನು! *****...ಪಟ್ಟಾಭಿ ಎ ಕೆJuly 16, 2020 Read More
ಹನಿಗವನಅಪರೂಪದ ಆಸ್ತಿಇಂದು ಆಗಿವೆ ಅಪರೂಪದ ಆಸ್ತಿಗಳು; ಅರಸ, ಅಂಬಾರಿ, ಮತ್ತು ಆನೆ! *****...ಪಟ್ಟಾಭಿ ಎ ಕೆJuly 9, 2020 Read More
ಹನಿಗವನಕವಿ-ಕವನಕವಿ ರಚಿಸಬಲ್ಲ ಕವನವನ್ನ; ಅವನ್ನ ಕೇಳಲು ಕಿವಿಗಳು ಬೇಕಲ್ಲಾ?! *****...ಪಟ್ಟಾಭಿ ಎ ಕೆJuly 2, 2020 Read More