ಹನಿಗವನಆಂತರ್ಯಹುಳಿಯ ಹೊಟ್ಟೆ ಯಲ್ಲಿಟ್ಟು ಬಂಗಾರ ಬಣ್ಣದಲಿ ತೂಗಿದೆ ನಿಂಬೆ ಹಣ್ಣು ****...ಪರಿಮಳ ರಾವ್ ಜಿ ಆರ್September 24, 2011 Read More
ಹಾಯ್ಕುಝೇಂಕಾರ ಪಲ್ಲವಿಉಸಿರಿನ ಏರಿಳಿತಕೆ, ಗಾಳಿಯ-ಹೂ ನಾಟ್ಯಕೆ ಹಕ್ಕಿಯ ಒಲವಿಗೆ, ಚುಕ್ಕಿಯ ಚೆಲುವಿಗೆ ಸ್ಪಂದಿಸುತಿದೆ ಬುದ್ಧ! ನಿನ್ನ ಮಂದಸ್ಮಿತ. ಎತ್ತರ ಆಕಾಶದಿ, ಭೂಮಿಯ ಎದೆ ಆಳದಿ ಮೂಡಿದೆ ನಿನ್ನ ಮಧುರ ಮಂದಸ್ಮಿತ ವಿಸ್ತಾರ ಮನದಾಳದಿ ಹಾಕುತಿರುವೆ ನಾ ಸ್ವರ ಪ್ರಸ್ತ...ಪರಿಮಳ ರಾವ್ ಜಿ ಆರ್July 27, 2011 Read More