ದೂರದಲ್ಲಿ ಹುಂಜ ಬಂತು ಗೂಡಿನಲ್ಲಿ ಹೇಟೆ ನಿಂತು ಆ ತುರಾಯಿ ನೋಡಿತು ಎದುರುಗೊಂಡು ಕರೆದು ತಂದು ಸರಬರಾಯಿ ಮಾಡಿತು! *****...

ಆಳೀಗಿಲ್ಲ ಗಂಜೀಕಲ್ಕು ನಿಲ್ಲೂದಿಲ್ಲ ಒಡ್ಯಾರ್‌ ಮೆಲ್ಕು ಅದ್ಕೆ ಇವ್ರೀಗೆ ಅಜೀಽರ್‍ಣ ಆವ್ರೀಗ್‌ ಹಾಂಗೆ ಇವ್ರೀಗ್‌ ಹೀಂಗೆ ಸಾವ್‌ ಬರೋಕೆ ಕಾಽರ್‍ಣ *****...

ಒಬ್ಬನು-ಹುಂಬ- ಡಬ್ಬಿಯ ತುಂಬ ಕಗ್ಗತ್ತಲೆಯನು ತುಂಬಿದನು ಮುಚ್ಚಳ ಇಕ್ಕಿ ಕತ್ತಲೆ ಸಿಕ್ಕಿ- ಬಿದ್ದಿತು ಎಂದೇ ನಂಬಿದನು. ಮರುದಿನ ಎದ್ದು ತುಸುವೂ ಸದ್ದು ಮಾಡದೆ ಮುಚ್ಚಳ ಸರಿಸಿದನು ಕತ್ತಲೆಯಿಲ್ಲ! ಮನೆಯೊಳಗೆಲ್ಲಾ ಹುಡುಕುತ ಕಣ್ಣೀರ್‌ ಸುರಿಸಿದನು *...

ನಾಡಿನಲೆಲ್ಲಾ ಫಿರಂಗಿ ಲೂಟಿ ನಾಡವರಿಗೆ ಬರಿ ಲಂಗೋಟಿ. ಗುಡಿಸಲಿನಲಿ ಅಡ- ಗಿದರೋ ಅಂಜಿ ಹಸಿದೊಡಲಿಗೆ ಸಿಗ ದಿದೆ ಗಂಜಿ. *****...